ಹೋಂಡಾ ಆಕ್ಟಿವಾ ಸ್ಮಾರ್ಟ್ 110 ಸಿಸಿ ನೂತನ ಸ್ಕೂಟರ್‍ ಮಾರುಕಟ್ಟೆಗೆ

0
23

ಕಲಬುರಗಿ; ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗಡೆ ಇರುವ ಬಿಲಗುಂದಿ ಹೋಂಡಾ ಶೋರೂಂನಲ್ಲಿ ಹೋಂಡಾ ಆಕ್ಟಿವಾ ಹೆಚ್ ಸ್ಮಾರ್ಟ್ 110 ಸಿಸಿ ನೂತನ ಸ್ಕೂಟರ್‍ನ್ನು ಮಾಜಿ ಮೇಯರ್ ಭೀಮರೆಡ್ಡಿ ಪಾಟೀಲ ಕುರುಕುಂದ ಅವರು ಸೋಮವಾರ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಶೋರೂಮ್ ಮಾಲಿಕರಾದ ಸಂತೋಷ್ ಬಿಲಗುಂದಿ,  ಹೋಂಡಾ ಮೋಟ್ಟರ್ ಸೈಕಲ್ ಕಂಪನಿಯ ಏರಿಯಾ ಇನಚಾರಜಗಳಾದ ಡೇನಿಯಲ್, ಸಾಯಿ ಕೃಷ್ಣ, ಕಾರ್ತಿಕ್, ಶೋರೂಂನ ವ್ಯವಸ್ಥಾಪಕ ಸಚಿನಕುಮಾರ ತಾತಲಗೇರಾ, ನಾಗೇಂದ್ರ ಮಾಕಾ, ಸಂತೋಷ, ಅಶೋಕ, ಕೈಲಾಸ್, ದಿಗಂಬರ್ ಹಾಗೂ ಸಿಬ್ಬಂದಿವರ್ಗದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here