ರಾಜ್ಯ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಆಯ್ಕೆ

0
18

ಕಲಬುರಗಿ: ಆಳಂದ ತಾಲೂಕಿನ ನಿಂಬಾಳ ಗ್ರಾಮದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಗ್ರಾಮ ಶಾಖೆಯನ್ನು ಜಿಲ್ಲಾ ಸಂ. ಸಂಚಾಲಕ ಮಲ್ಲಿಕಾರ್ಜುನ ಖನ್ನಾ ಅವರು ಉದ್ಘಾಟಿಸಿದರು.

ತಾಲೂಕಾ ಸಂಚಾಲಕ ಸಾಯಿಬಣ್ಣಾ ಕೋಟನೂರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

Contact Your\'s Advertisement; 9902492681

ನೂತನ ಆಳಂದ ತಾ. ನಿಂಬಾಳ ಗ್ರಾಮದ ರಾಜ್ಯ ದಲಿತ ಸಂಘಷ ಸಮಿತಿ (ಕ್ರಾಂತಿಕಾರಿ) ಗ್ರಾಮ ಶಾಖೆಯ ಸಂಚಾಲಕ ಶಾಂತಾರಾಮ ಘೂಳ, ಸಂ. ಸಂಚಾಲಕರಾದ ಶಿವರಾಜ ಕೊಳ್ಳೆನ, ಮಹೇಶ ಕೊಕ್ಕೆ, ಮಲ್ಲಿನಾಥ ಭಾವಿಕಟ್ಟಿ, ಖಜಾಂಚಿ ಲಕ್ಷ್ಮಣ ಹೋಳಿಕೇರಿ ಆಯ್ಕೆ ಮಾಡಲಾಯಿತು.

ನೂತನ ಆಳಂದ ತಾ. ನಿಂಬಾಳ ಗ್ರಾಮದ ರಾಜ್ಯ ದಲಿತ ಸಂಘಷ ಸಮಿತಿ (ಕ್ರಾಂತಿಕಾರಿ) ಗ್ರಾಮ ಶಾಖೆಯ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಗೋವಿಂದ ಸಿಂಗೆ, ಸಂ. ಸಚಾಲಕರಾದ ಪ್ರಮೋದ ಹೋಳಿಕೇರಿ, ಪ್ರಶಾಂತ ಚಿಂಚೋಳಿ, ಆಕಾಶ ನಡುವಿನಕೇರಿ, ಖಜಾಂಚಿ ಪಿಂಟು ಘೂಳ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಖಜಾಂಚಿ ಸೂರ್ಯಕಾಂತ ಅಜಾದಪೂರ, ಗ್ರಾಮದ ಮುಖಂಡರಾದ ರಾಜಕುಮಾರ ಘೂಳ, ಕಲ್ಲಪ್ಪ ಚಿಂಚೋಳಿ, ಶರಣಪ್ಪಾ ಗುಳಗಿ, ಖಾಜಪ್ಪಾ ಕೊಳ್ಳೆನ, ರಾಜಕುಮಾರ ನಡುವಿನಕೇರಿ ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here