AL BADAR; ಓರಲ್ ಕ್ಯಾನ್ಸರ್ ಕುರಿತು ಜಾಗೃತಿ

0
26

ಕಲಬುರಗಿ: ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಅಲ್ ಬದರ್ ದಂತಹ ಕಾಲೇಜು ಮತ್ತು ಆಸ್ಪತ್ರೆಯ ಓರಲ್ ಪೆಥಲೋಜಿ ಮತ್ತು ಮೈಕ್ರೋಬಾಯೋಲಾಜಿ ವಿಭಾಗದ ವತಿಯಿಂದ ಓರಲ್ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಜರುಗಿತು.

ಓರಲ್ ಪೆಥಲೋಜಿ ವಿಭಾಗದ ಡಾ. ಹೀನಾ ಜೈನ್, ಡಾ. ದೀಪಾ, ಡಾ. ಅಮೀನಾ, ಡಾ. ಮೊಹಮ್ಮದ್ ಖಾಜಾ ಮೋಹಿನೊದ್ದೀನ್, ಮುಖ್ಯಸ್ಥರಾದ ಅನಿಲ್ ಕುಮಾರ್, ಡಾ. ಪರನೋತಿ ಸೇರಿದಂತೆ ಹಲವರು ವೈದ್ಯಕೀಯ ವಿದ್ಯಾರ್ಥಿಗಳು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here