ರಟಕಲ್ ಹಜರತ್ ಶಫದರ ಹುಸೇನಿ ದರ್ಗಾದ ಉರುಸ್ 24 ರಿಂದ

0
29

ಕಲಬುರಗಿ: ಪ್ರತಿ ವರ್ಷದಂತೆ ಈ ವರ್ಷವೂ ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದ ಸರ್ವಧರ್ಮಿಯ ಆರಾಧ್ಯದೈವ ಹಜರತ್ ಶಫದರ ಹುಸೇನಿ(ರ.ಅ) ಅವರ ಉರುಸ್ ಫೆಬ್ರವರಿ 24 ರಿಂದ 26ರ ವರೆಗೆ ಮೂರು ದಿನಗಳ ಕಾಲದ ನಡೆಯಲಿದೆ.

24ರ ಶುಕ್ರವಾರ ಗಂಧದ ಮೆರವಣಿಗೆ ನಡೆಯಲಿದ್ದು, ದರ್ಗಾದ ಮುತುವಲಿ ಅವರ ಮನೆಯಿಂದ ರಾತ್ರಿ 8 ಗಂಟೆಗೆ ಪ್ರಾರಂಭವಾಗಿ ಮೆರವಣಿಗೆ ಮೂಲಕ ದರ್ಗಾಕ್ಕೆ ತಲುಪಲಿದೆ.

Contact Your\'s Advertisement; 9902492681

25 ಶನಿವಾರ 25 ಎಂದು ರಾತ್ರಿ 8 ಗಂಟೆಗೆ ಚಿರಾಗಾಂ (ದೀಪಾ ಹಚ್ಚುವ ಕಾರ್ಯಕ್ರಮ) ಹಾಗೂ ರವಿವಾರದಂದು ಜಿಯಾರತ್ ಮತ್ತು ತಬರುಕ್ ಹಂಚುವ ಕಾರ್ಯಕ್ರಮ ಬೆಳಿಗ್ಗೆ ಜಿಯಾರತ್ ನಂತರ ತಬರುಕ್ ಹಂಚಲಾಗುವುದೆಂದು ದರ್ಗಾದ ಮುತವಲ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here