ಕಲಬುರಗಿ: ಮಹಿಳಾ ಸಾಧಕರಿಗೆ ಸನ್ಮಾನ

0
10

ಕಲಬುರಗಿ: ನಗರದ ಕನ್ನಡ ಭವನದಲ್ಲಿ  ಸೇವಾ ಸಂಗಮ ಅಭಿವೃದ್ಧಿ ಸಂಸ್ಥೆ, ಗೃಹ ಕಾರ್ಮಿಕರ ಸಂಘಟನೆ ಮತ್ತು ಸ್ಲಂ ಜನಾಂದೋಲನ ಸಮಿತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳಾ ಸಾಧಕರಿಗೆ ಸನ್ಮಾನಿಸಲಾಯಿತು.

ಫಾದರ್ ಸ್ಪ್ಯಾನಿ ಲೋಬೊ, ಸೇಂಟ್ ಮೇರಿ ಶಾಲೆಯ ನಿರ್ದೇಶಕ ಸಂತೋಷ ಬಾಪು, ಬ್ರಹ್ಮಕುಮಾರಿ ಬಿ.ಕೆ. ಸವಿತಾ, ಸಿಸ್ಟರ್ ಸಜನಾ, ನ್ಯಾಯವಾದಿ ಗೀತಾ ಸಜ್ಜನಶೆಟ್ಟಿ, ಕೆಕೆಸಿಸಿಐ ಗೌರವ ಕಾರ್ಯದರ್ಶಿ ಶರಣು ಪಪ್ಪಾ, ಸಂಪದ, ಶ್ರುತಿ, ಎಂ.ಆರ್‍ಬೇರಿ, ಫಾದರ್ ವಿಕ್ಟರ್ ವಾಸ್, ಸಿಸ್ಟರ್ ವಸಂತ,  ಸ್ಲಂ ಜನಾಂದೋಲನ ಸಮಿತಿಯ ಜಿಲ್ಲಾ ಘಟಕದ ಸಂಚಾಲಕಿ ರೇಣುಕಾ ಸರಡಗಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here