ಬೆಳಗಾವಿ: ಕರ್ನಾಟಕ ವಿದ್ಯಾರ್ಥಿ ಸಂಘಟನೆ ಕಲಬುರಗಿ ಸಮಿತಿ ಹಾಗೂ ಉದ್ಯೋಗಕ್ಕಾಗಿ ಯುವ ಜನರು ಸಂಘದ ಕಾರ್ಯಕರ್ತರು ಇಂದು ಜಿಲ್ಲೆಯ ಕುಕ್ಕೇರಿ ತಾಲ್ಲೂಕಿನ ಯಮಕನಮರಡಿ ಗ್ರಾಮದ ಸಿ.ಇ.ಎಸ್ ಪ್ರೌಢ ಶಾಲೆಯ ಗಂಜಿ ಕೇಂದ್ರಕ್ಕೆ ಭೇಟಿ ನೀಡಿ ನೆರೆ ಸಂತ್ರಸ್ತರಿಗೆ ವಸ್ತುಗಳನ್ನು ವಿತರಸಿಸುವ ಮೂಲಕ ಸಹಾಯ ಹಸ್ತ ನೀಡಿ ಧೈರ್ಯವನ್ನು ತುಂಬಿದರು.