ನಿಂಬಾಳ ರಸ್ತೆಗೆ ಶಾಸಕರಿಂದ ಗುದ್ದಲಿ ಪೂಜೆ

0
28

ಮಾದನಹಿಪ್ಪರಗಿ: ಸ್ಥಳೀಯ ಶಿವಲಿಂಗೇಶ್ವರ ಸರಕಾರಿ ಪದವಿ ಕಾಲೇಜಿನ ಹತ್ತಿರ ಇಂದು ಮಾದನಹಿಪ್ಪರಗಿ ನಿಂಬಾಳ ರಸ್ತೆಗೆ ಶಾಸಕ ಸುಭಾಷ ಆರ್.ಗುತ್ತೇದಾರ ಇಂದು ಗುದ್ದಲಿ ಪೂಜೆ ಮಾಡಿದರು. ಲೋಕೋಪಯೊಗಿ ಇಲಾಖೆಯ ಅಪೆಂಡಿಕ್ಸ್ ಯೋಜನೆಯಡಿಯಲ್ಲಿ 2 ಕೋಟಿ ರೂ. ಗಳ ರಸ್ತೆ. ಈ ಸಂದರ್ಭದಲ್ಲಿ ಪ್ರಾ.ಕೃ.ಪಸ.ಸಂಘದ ಅಧ್ಯಕ್ಷ ಲಿಂಗರಾಜ ಪಾಟೀಲ, ರಾಜಕುಮಾರ ಕಂಬಾರ, ಸಿದ್ದು ತೋಳನೂರ, ಬಸವರಾಜ ಸಾಣಕ್, ಸಿದ್ದು ತೋಳನೂರ, ಧರೆಪ್ ಗುಳಗಿ, ಸೋಮನಾಥ ಕೌಲಗಿ, ಸಿದ್ದು ಬಿರದಾರ, ಶಿವಪ್ಪ ಕೋಳಶೆಟ್ಟಿ, ಗ್ರಾ.ಪಂ.ಉಪಾಧ್ಯಕ್ಷ ಚೆನ್ನಪ್ಪ ಹಾಳೆನವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here