ಹೈದರಾಬಾದ್ ಕರ್ನಾಟಕ Archives - Page 2 of 2936 - ಇ ಮೀಡಿಯಾ ಲೈನ್
ಮನೆ ಹೈದರಾಬಾದ್ ಕರ್ನಾಟಕ

ಹೈದರಾಬಾದ್ ಕರ್ನಾಟಕ

ಹೈದರಾಬಾದ್ ಕರ್ನಾಟಕ ಸುದ್ದಿ

ಬೊಮ್ಮನಹಳ್ಳಿ ಟಿ: 111 ವರ್ಷದ ಶತಾಯುಷಿ ಹಣಮಂತಿ ತೇಕರಾಳ ನಿಧನ

ಸುರಪುರ: ತಾಲೂಕಿನ ಬೊಮ್ಮನಹಳ್ಳಿ ಟಿ. ಗ್ರಾಮದ ಶತಾಯುಷಿ ಹಣಮಂತಿ ಹಣಮಂತ ತೇಕರಾಳ ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ. 111 ವರ್ಷಗಳ ಕಲಾ ಜೀವಿಸಿದ್ದ ಹಣಮಂತಿ ಅವರು ತಾಲೂಕಿನ ಹಿರಿಯ ಜೀವಿಯಾಗಿದ್ದರು.ಇವರಿಗೆ ಇಬ್ಬರು ಗಂಡು ಹಾಗೂ ಒಬ್ಬ...

ರಂಗಂಪೇಟ : ಅಂಬಾ ಭವಾನಿ ದೇವಸ್ಥಾನ ವರ್ಧ ಜಯಂತಿ ಮಹೋತ್ಸವ

ಸುರಪುರ: ನಗರದ ರಂಗಂಪೇಟ-ತಿಮ್ಮಾಪುರನ ಭಾವಸಾರ ಕ್ಷತ್ರಿಯ ಸಮಾಜದ ಶ್ರೀ ಅಂಬಾ ಭವಾನಿ ಮಂದಿರದ 54ನೇ ವರ್ಷದ ವರ್ಧ ಜಯಂತಿ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಶುಕ್ರವಾರ(ಅಕ್ಷಯ ತೃತೀಯಾದಂದು) ಭಕ್ತಿ-ಶ್ರದ್ಧೆಗಳಿಂದ ವಿಜೃಂಭಣೆಯಿಂದ ಆಚರಿಸಲಾಯಿತು. ಗುರುವಾರದಂದು...

ಬಸವಣ್ಣನವರ ತತ್ವ ಸಿದ್ದಾಂತ ಪಾಲನೆಯಿಂದ ಬದುಕು ಸಾರ್ಥಕ

ಚಿತ್ತಾಪುರ: ಅಸಂಖ್ಯಾತ ಬಸವ ಅಭಿಮಾನಿಗಳು ಎತ್ತುಗಳ ಮೆರವಣಿಗೆ ಮಾಡುವ ಮೂಲಕ ಅದ್ದೂರಿಯಾಗಿ ಬಸವ ಜಯಂತಿಯನ್ನು ಆಚರಣೆ ಆಚರಿಸಲಾಯಿತು. ತಾಲೂಕಿನ ಕರದಳ್ಳಿ ಗ್ರಾಮದಲ್ಲಿ 12ನೇ ಶತಮಾನದ ಕಾಯಕಯೋಗಿ, ಜಗಜ್ಯೋತಿ ಬಸವೇಶ್ವರರ 891ನೇ ಜಯಂತೋತ್ಸವ ಅಂಗವಾಗಿ ಗ್ರಾಮದ ಬಸವೇಶ್ವರ...

ಬಸವ ಜಯಂತಿ ಮತ್ತು ಏಕೋರಾಮರಾದ್ಯರ ಜಯಂತಿ ನಿಮಿತ್ತ ವಿಶೇಷ ಉಪನ್ಯಾಸ ನಾಳೆ

ಕಲಬುರಗಿ: ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸೇವಾ ಸಮಿತಿ ಹಾಗೂ  ಶ್ರೀ ರಾಮಲಿಂಗ ಚೌಡೇಶ್ವರಿ ಸೇವಾ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ನಾಳೆ ಭಾನುವಾರದಂದು 891 ನೇ ಬಸವ ಜಯಂತಿ ಮತ್ತು ಏಕೋರಾಮರಾದ್ಯರ ಜಯಂತಿ ನಿಮಿತ್ತ...

ಸಪ್ತ ನೇಕಾರರ ಸೇವಾ ಕಚೇರಿಯಲ್ಲಿ ಶ್ರೀ ಏಕೋರಾಮರಾದ್ಯರ ಮತ್ತು ಶ್ರೀ ಬಸವೇಶ್ವರ ಜಯಂತಿ ಆಚರಣೆ

ಕಲಬುರಗಿ; ನೇಕಾರರ ಸೇವಾ ಕೇಂದ್ರದ ಕಚೇರಿಯಲ್ಲಿ, ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸೇವಾ ಸಮಿತಿ ವತಿಯಿಂದ ಶ್ರೀ ಏಕೋರಾಮರಾದ್ಯರ ಮತ್ತು ಶ್ರೀ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ...

ಸದ್ದಿಲ್ಲದೆ ಸುಕ್ಷೇತ್ರವಾಗುತ್ತಿರುವ ಶ್ರೀನಿವಾಸ ಸರಡಗಿ

ಕಲಬುರಗಿ: ಹೆತ್ತವರ ಋಣ, ಗುರುವಿನ ಋಣ, ಹುಟ್ಟಿದೂರಿನ ಋಣ ಈ ಜನ್ಮದಲ್ಲಿ ತೀರಿಸಲಿಕ್ಕೆ ಸಾಧ್ಯವಿಲ್ಲ ಎಂದು ಆಲಮೇಲದ ಪೂಜ್ಯರಾದ ಚಂದ್ರಶೇಖರ ಶಿವಾಚಾರ್ಯರು ಹೇಳಿದರು. ತಾಲೂಕಿನ ಶ್ರೀನಿವಾಸ ಸರಡಗಿ ಗ್ರಾಮದ ಚಿನ್ನದಕಂತಿ ಚಿಕ್ಕ ವೀರೇಶ್ವರ ಸಂಸ್ಥಾನ...

ಸಮೃದ್ಧ ಸಮಾಜ ನಿರ್ಮಾಣಕ್ಕೆ ವಚನಗಳೆ ದಾರಿದೀಪ

ಕಲಬುರಗಿ: ಕನ್ನಡ ಭಾಷೆ ದೇವನಾಡುವ ‌ಭಾಷೆ ಮಾಡಿದ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವಣ್ಣನವರ ಎಂದು ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ...

ಶರಣಬಸವ ವಿಶ್ವವಿದ್ಯಾಲಯದ ಬಿಬಿಎ,ಬಿಸಿಎ ಕೋರ್ಸ್ಗಳಿಗೆ ಎಐಸಿಟಿಇಯಿಂದ ಇತರ ಕೋರ್ಸ್ಗಳಿಗೆ ಅನುಮೋದನೆ ವಿಸ್ತರಣೆ

ಕಲಬುರಗಿ; ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ (ಂIಅಖಿಇ) 2024-25ರ ಶೈಕ್ಷಣಿಕ ವರ್ಷಕ್ಕೆ ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (ಬಿಬಿಎ) ಮತ್ತು ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ (ಬಿಸಿಎ) ಸೇರಿದಂತೆ ಎರಡು...

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಲಬುರಗಿ ಜಿಲ್ಲೆಗೆ ಜೇವರ್ಗಿಯೇ ಪ್ರಥಮ; ಡಾ. ಅಜಯ್ ಸಿಂಗ್‌

ಕಲಬುರಗಿ, ಜೇವರ್ಗಿ; ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಕಲಬುರಗಿ ಜಿಲ್ಲೆಗೇ ಜೇವರ್ಗಿ ತಾಲೂಕು ಮೊದಲ ಸ್ಥಾನ ಪಡೆದು ಗಮನ ಸೆಳೆದಿದೆ. ಜೇವರ್ಗಿಯಲ್ಲಿ 3, 371 ಬಾಲಕರು, 3, 260 ಬಾಲಕಿಯರು ಸೇರಿದಂತೆ ಒಟ್ಟು...

ಅಮರನಾಥ ಪಾಟೀಲಗೆ ಬಿಜೆಪಿ ಟಿಕೆಟ್ ಕೊಡಲು ಮನವಿ

ಕಲಬುರಗಿ: ಬಿಜೆಪಿ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ವಿಧಾನ ಪರಿಷತ್ತಿನ ಸದಸ್ಯರಾಗಿರುವ ಅಮರನಾಥ ಪಾಟೀಲ ಮಹಾಗಾಂವ ಅವರಿಗೆ ಈಶಾನ್ಯ ಪದವೀಧರ ಮತ ಕ್ಷೇತದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಬಿಜೆಪಿ...
- Advertisement -

LATEST NEWS

MUST READ