ಅಂಕಣ ಬರಹ

ಡಾ.ಸಿ ಆರ್ ಚಂದ್ರಶೇಖರಗೆ ನುಡಿಗೌರವ

ಆಳಂದ: ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿ?ತ್ತು, ಕಲಬುರಗಿ ಹಾಗೂ ?ಡಕ್ಷರಿಸ್ವಾಮಿ ಡಿಗ್ಗಾಂವಕರ ಟ್ರಸ್ಟ್, ಕಲಬುರ್ಗಿ ಇವರ ಸಹಯೋಗದಲ್ಲಿ ಜನಸ್ನೇಹಿ ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ ಅವರಿಗೆ ಮೂರು…

4 years ago

ಭಾರತದ ಸ್ವಾತಂತ್ರ್ಯಕ್ಕಾಗಿ ಗಲ್ಲಿಗೇರಿದ ಕವಿ ಅಶ್ಫಾಖ್ ಉಲ್ಲಾಖಾನ್ ಜನುಮದಿನವಿಂದು

(ಜೆ ಕಲೀಂ ಭಾಷಾ ಅವರ ಪುಸ್ತಕದ ಭೀಮಾಶಂಕರ್ ಪಾಣೆಗಾಂವು ಕೆಲವು ಸಾಲುಗಳು) ವಿಭಜನಪೂರ್ವ ಭಾರತವು ಬ್ರಿಟಿಷರ ವಿರುದ್ಧ ಹೋರಾಡುವಾಗ ಅದರಲ್ಲಿ ಹಿಂದೂಗಳೂ ಮುಸಲ್ಮಾನರೂ ಒಟ್ಟಾಗಿಯೇ ಹೋರಾಡಿದ್ದರು ಎಂಬುದನ್ನು…

4 years ago

ಜ್ಯೋತಿ ಎಮ್ ಮರಗೋಳ ಅವರಿಂದ ಪ್ರವಾಹ ಪೀಡಿತರಿಗೆ ಊಟದ ವ್ಯವಸ್ಥೆ

ಕಲಬುರಗಿ: ಮಳೆಯಿಂದ ಸಂಪೂರ್ಣವಾಗಿ ಜಲಾವೃತಗೊಂಡ ಜೇವರ್ಗಿಯ ಕಟ್ಟಿಸಂಗಾವಿ ಹಾಗೂ ವಿವಿಧ ಹಳ್ಳಿಗಳಿಗೆ ತೆರಳಿ ಬಡಜನರಿಗೆ ಇಂದಿರಾಗಾಂಧಿ ವೇದಿಕೆಯ ಅಭಿಮಾಬಿಗಳ ಜಿಲ್ಲಾಧ್ಯಕ್ಷೆ ಜ್ಯೋತಿ ಎಮ್ ಮರಗೋಳ ನೇತೃತ್ವದಲ್ಲಿ ಊಟದ…

4 years ago

‘ಕೊರೊನಾ’ ದಿಂದ ಅಡಗಿದ ‘ಹೋರಾಟದ ಧ್ವನಿ’

-ಶಿವರಂಜನ್ ಸತ್ಯಂಪೇಟೆ ಕಲಬುರಗಿ: ಹಿರಿಯ ಕಮ್ಯುನಿಸ್ಟ್ ನಾಯಕ, ಹೋರಾಟಗಾರ, ಕಾಮ್ರೇಡ್ ಮಾರುತಿ ಮಾನ್ಪಡೆ (೬೫) ಅವರು ಇಂದು (ಮಂಗಳವಾರ) ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ ಎಂಬ ಸುದ್ದಿ ಬರಸಿಡಿಲಿನಂತೆ…

4 years ago

ಗಾಂಧಿ ಸತ್ಯ ಮತ್ತು ಅಹಿಂಸೆ.

ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನವಾದ ಅಕ್ಟೋಬರ್ 2 ರಂದು ನಾವು ಗಾಂಧಿ ಜಯಂತಿ ಎಂದು ಆಚರಣೆ ಮಾಡಲಾಗುತ್ತದೆ.ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆಯ ಮೂಲಕ ಬದುಕಿನ ಚಳವಳಿಯನ್ನು…

4 years ago

ಇಂದು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮಹಿಳಾ ಕ್ರಾಂತಿಕಾರಿ ಮಾತಂಗಿನಿ ಹಜ್ರಾ ರವರ 78ನೇ ಹುತಾತ್ಮ ದಿನ

"ಮಾತಂಗಿನಿ ಹಜ್ರಾ" ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಮಾತಂಗಿನಿ ಹಜ್ರಾ ಸ್ವಾತಂತ್ರ್ಯ ಹೋರಾಟದ ದಿಟ್ಟ ಮಹಿಳೆ. ಕ್ವಿಟ್ ಇಂಡಿಯಾ ಹಾಗೂ ಅಸಹಕಾರ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ತನ್ನ…

4 years ago

ಅಗಲಿದ ‘ದಾದಾ’ಗೆ ನಾಲ್ಕು ಸಾಲುಗಳ ನುಡಿ ನಮನ :

ಇಂದು ನಮ್ಮನ್ನಗಲಿದ 85 ವರ್ಷದ ಹಿರಿಯ ಜೀವದ ಹೆಸರು ರಘುನಾಥರಾವ್ ತಿಳಗೂಳ. ಶಹಾಪುರ ನಗರ ಮತ್ತು ತಾಲ್ಲೂಕಿನ ಪ್ರತಿ ಗ್ರಾಮದಲ್ಲಿ ಓದುಗರನ್ನು ಸೃಷ್ಟಿಸಿದ ಇವರ ಋಣ ಯಾರಿಂದಲೂ…

4 years ago

ಕಲ್ಯಾಣ ಕರ್ನಾಟಕವೆಂಬ ಬಹುತ್ವದ ಮಹಾ ಬಯಲಲಿ ನಿಂತು.

ಕಳೆದವರ್ಷದವರೆಗೆ ಹೈದ್ರಾಬಾದ್ ಕರ್ನಾಟಕವೆಂದು ಕರೆಯಲಾಗುತ್ತಿದ್ದ ಕಲಬುರಗಿ ನಾಡನ್ನು ೧೭.೦೯.೨೦೧೯ ರಂದು ಮುಖ್ಯಮಂತ್ರಿ ಯಡಿಯೂರಪ್ಪ "ಕಲ್ಯಾಣ ಕರ್ನಾಟಕ" ಎಂದು ನಾಮಕರಣ ಮಾಡಿದರು. ಆ ಮೂಲಕ ಹೈದ್ರಾಬಾದ್ ಕರ್ನಾಟಕ ಕನ್ನಡನಾಡ…

4 years ago

ಸ್ವಾತಂತ್ರ್ಯ ಹೋರಾಟಗಾರ ಸಗರ ಅಚ್ಚಪ್ಪಗೌಡ ಸುಬೇದಾರ

 ಲೇಖಕರು:ಬಸವರಾಜ ಸಿನ್ನೂರ ಶಹಾಪುರ ಶಹಾಪುರ : 1947ರ ಸಮಯದಲ್ಲಿ ಒಂದೆಡೆ ದೇಶ ಪರಕೀಯರ ಅಧೀನದಿಂದ ಮುಕ್ತಿ ಪಡೆದು ಸ್ವಾತಂತ್ರ್ಯದ ವಿಜಯೋತ್ಸವದಲ್ಲಿದರೆ ಇನ್ನೊಂದೆಡೆ ನಿಜಾಮರ ದಾಸ್ಯದಿಂದ ನರಕಯಾತನೆಯ ಅನುಭವಿಸುತ್ತಿತ್ತು.ಈ…

4 years ago

ಮೌಲ್ಯ ಕಳೆದುಕೊಳ್ಳುತ್ತಿರುವ ಮಾಧ್ಯಮ ರಂಗ

ಪತ್ರಿಕಾ ರಂಗವನ್ನು ಭಾರತದ ಸಂವಿಧಾನದ ನಾಲ್ಕನೇ ಆಧಾರ ಸ್ತಂಭವಾಗಿ ಪರಿಗಣಿಸಲಾಗುತ್ತದೆ. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಬಳಿಕ ಪ್ರಜಾಪ್ರಭುತ್ವ ಭಾರತದಲ್ಲಿ ಪತ್ರಿಕಾ ಕ್ಷೇತ್ರವು ಅತಿ ಹೆಚ್ಚಿನ ಪ್ರಭಾವ…

4 years ago