gulbarganews Archives - ಇ ಮೀಡಿಯಾ ಲೈನ್
ಮನೆ ಟ್ಯಾಗ್ಗಳು Gulbarganews

ಟ್ಯಾಗ್: gulbarganews

ಧರ್ಮದ ಹೆಸರಲ್ಲಿ ದಂಗಲ್ ಸರಿಯಲ್ಲ: ಖರ್ಗೆ ಕಳವಳ

ಧರ್ಮದ ದಂಗಲ್ ಸರಿಯಲ್ಲ ರಾಜ್ಯದಲ್ಲಿ ಧರ್ಮಗಳ ನಡುವೆ ಸಂಘರ್ಷ ನಡೆಯುತ್ತಿರುವುದು, ಧರ್ಮದ ಹೆಸರಿನಲ್ಲಿ ದಂಗಲ್ ಮಾಡಿಸುತ್ತಿರುವುದು ಬಹಳ ಕೆಟ್ಟ ವಿಚಾರ. ಅತ್ಯಂತ ಸಣ್ಣ ವಿಚಾರಕ್ಕೆ ಜಗಳ ನಡೆಸುತ್ತಿರುವುದು, ಪ್ರಚೋದಿಸುತ್ತಿರುವುದು ದುರ್ದೈವ ಸಂಗತಿಯಾಗಿದೆ ಎಂದು ನೋವಿನಿಂದ...

ಕಲಬುರಗಿ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಬಾಬುರಾವ, ರಾಜ್ಯ ಸಮಿತಿ ಸದಸ್ಯರಾಗಿ ಸತ್ಯಂಪೇಟೆ ಆಯ್ಕೆ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಾಬುರಾವ ಯಡ್ರಾಮಿ, ಉಪಾಧ್ಯಕ್ಷರಾಗಿ ದೇವಿಂದ್ರಪ್ಪ ಅವಂಟಿ, ಸುರೇಶ ಬಡಿಗೇರ, ರಾಮಕೃಷ್ಣ ಬಡಶೇಷಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ದಿ ಡೈಲಿ ನ್ಯೂಸ್...

ಈಶ್ವರಪ್ಪ ವಜಾಗೊಳಿಸಿ, ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ಪ್ರಿಯಾಂಕ್ ಖರ್ಗೆ ಆಗ್ರಹ

ಕಲಬುರಗಿ; ಗುತ್ತಿಗೆ ದೂರ ಸಂತೋಷ ಪಾಟೀಲ್ ಆತ್ಮಹತ್ಯೆಗೆ ಸರ್ಕಾರವೇ ನೇರ ಹೊಣೆ. ಡೆತ್ ಮೆಸೆಜ್ ನಲ್ಲಿ ಸಚಿವ ಈಶ್ವರಪ್ಪನವರ ಹೆಸರು ಉಲ್ಲೇಖವಿರುವುದರಿಂದ ಅವರನ್ನ ವಜಾ ಮಾಡಿ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲು...

ಚೆನ್ನು ಹುಮನಾಬಾದಿಗೆ ಪತ್ರಕರ್ತರಿಂದ ಸನ್ಮಾನ

ಕಲಬುರಗಿ: ಮುಖ್ಯಮಂತ್ರಿ ಅವರಿಂದ ಚಿನ್ನದ ಪದಕ ಪಡೆದ ಸುಲೇಪೇಟ ಗ್ರಾಮದವರಾದ ಚೆನ್ನು ಹುಮನಾಬಾದಿ ಅವರಿಗೆ ಕಲಬುರಗಿಯಲ್ಲಿ ಭೇಟಿಯಾಗಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು . ಈ ಸಂದರ್ಭದಲ್ಲಿ ಅಕ್ರಂಪಾಶಾ ಮೋಮಿನ್. ಮೋಯಿಜ್ ಪಟೇಲ್. ರೌಫ್ ಮೋಮಿನ್....

ತಾಂಡಾಗಳಲ್ಲಿ ನನಗೆ ಮತ ಹಾಕಿಲ್ಲˌ ಆದ್ರೂ ಕೆಲ್ಸ ನಿಲ್ಸಿಲ್ಲ: ಪ್ರಿಯಾಂಕ್ ಖರ್ಗೆ

ಕಲಬುರಗಿ: ಅಭಿವೃದ್ದಿ ವಿಚಾರದಲ್ಲಿ ತಾವು ರಾಜಕೀಯ ಮಾಡುವುದಿಲ್ಲ. ಕಳೆದ ಸಲ ತಾಂಡಾಗಳು ಮತ್ತು ಹಲವು ಗ್ರಾಮಗಳಲ್ಲಿ ನಿರೀಕ್ಷಿತ ಮತಗಳು ಬಂದಿಲ್ಲ. ಆದರೂ ಕೂಡಾ ಜನರ ಪ್ರತಿನಿಧಿಯಾಗಿ ತಾವು ಅಂತಹ ಗ್ರಾಮ ಹಾಗೂ ತಾಂಡಗಳಲ್ಲಿ...

ಹೊನ್ನಕಿರಣಗಿ ಗ್ರಾಮದಲ್ಲಿ ಒಂದೇ ಕೆಲಸಕ್ಕೆ ಎರಡು ಟೆಂಡರ್: ಡಿಸಿಗೆ ಡಾ.ಕಾಬಾ ಮನವಿ

ಕಲಬುರಗಿ : ಅಫಜಲಪುರ ಕ್ಷೇತ್ರ ವ್ಯಾಪ್ತಿಯ ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ೨೦೨೧-೨೨ನೇ ಸಾಲಿನ ಲೋಕೋಪಯೋಗಿ ಇಲಾಖೆಯ ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಅಡಿ ೧೮ ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿ ಮಾಡದೆ...

ನಾಳೆ ಖರ್ಗೆ ಅವರಿಂದ ವಿಷೇಶ ಭಾಷಣ

ಕಲಬುರಗಿ; ರಾಜ್ಯಸಭೆಯ ಪ್ರತಿ ಪಕ್ಷದ ನಾಯಕ ಹಾಗು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ನಾಳೆ ನಗರಕ್ಕೆ ಆಗಮಿಸಿ ಸಂಜೆ ೬ ಗಂಟೆಗೆ ನಗರದ ಜಗತ್ ವೃತ್ತದಲ್ಲಿ ಜಿಲ್ಲಾ...

ಅಂಬೇಡ್ಕರ್ ೧೩೧ನೇ ಜಯಂತೋತ್ವವ: ಉಚಿತ ಕಣ್ಣಿನ ತಪಾಸಣೆ ಶಿಬಿರಕ್ಕೆ ತಿಪ್ಪಣ್ಣಪ್ಪ ಕಮಕನೂರ ಚಾಲನೆ

ಕಲಬುರಗಿ: ಹೀರಾಪೂರನಲ್ಲಿರುವ ನಗರ ಪ್ರಥಮಿಕ ಆರೋಗ್ಯ ಕೇಂದ್ರದಲ್ಲಿ ಅನುಗೃಹ ಕಣ್ಣಿನ ಆಸ್ಪತ್ರೆ, ಸ್ಲಂ-ಜನಾಂದೋಲನ ಕರ್ನಾಟಕ, ಪ್ರಗತಿ ಅಭಿವೃದ್ಧಿ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ೧೩೧ನೇ ಜಯಂತೋತ್ವವದ ಅಂಗವಾಗಿ ಬೃಹತ...

ಜೇವರ್ಗಿ ಕ್ಷೇತ್ರ ಶಿಕ್ಷಣಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ | protest against BEO...

ಕಲಬುರಗಿ: ಜಿಲ್ಲೆಯ ಜೇವರ್ಗಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯ ಇನಾಂದಾರ ಅವರ ವಿರುದ್ಧ ಕೆಲ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆ ಶಿಸ್ತು ಕ್ರಮಕೈಗೊಂಡು ಇಲ್ಲಿಂದ ವರ್ಗಾವಣೆ ಮಾಡಿರುವುದನ್ನು ಕೆಇಟಿ ಎತ್ತಿಹಿಡಿದಿದರುವ ಕಾರಣ ಅವರನ್ನು ತಕ್ಷಣವೆ ಇಲ್ಲಿನ...

ಕರಾಟೆ, ಯೋಗ ಪ್ರದರ್ಶನಕ್ಕೆ ಚಾಲನೆ

ಕಲಬುರಗಿ: ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ಪಾರ್ಕ್‌ನಲ್ಲಿ ರಾಮನವಮಿಯ ಅಂಗವಾಗಿ ಸೆಲ್ಫ್ ಡಿಸೈನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಹಾಗೂ ಅಜಯ್ ಕುಮಾರ್ ಸ್ಫೋರ್ಟ್ಸ್ ಕರಾಟೆ ಅಸೋಶಿಯೇಶನ್ ವತಿಯಿಂದ ಕರಾಟೆ ಹಾಗೂ ಯೋಗ...