ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ 13 ಜನ ವಿಕಲಚೇತನರಿಗೆ ಶಾಸಕ ಎಂ.ವೈ ಪಾಟೀಲ್ ವಾಹನ ವಿತರಣೆ ಮೂಲಕ emedialine - July 15, 2023 0 46 Facebook Twitter Pinterest WhatsApp ಕಲಬುರಗಿ: ಡಿ.ಎಂ.ಎಫ್ ಅನುದಾನದಡಿ ಅಫಜಲಪುರ ಮತಕ್ಷೇತ್ರದ ಶಾಸಕ ಎಂ.ವೈ.ಪಾಟಿಲ್ ಅವರು 13 ಜನ ವಿಕಲಚೇತನ ಫಲಾನುಭವಿಗಳಿಗೆ ಶನಿವಾರ ವಾಹನಗಳನ್ನು ವಿತರಿಸಿದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸಾದಿಕ ಹುಸೇನ ಖಾನ್ ಸೇರಿದಂತೆ ಫಲಾನುಭವಿಗಳು ಮತ್ತು ಇನ್ನಿತರರು ಇದ್ದರು. Contact Your\'s Advertisement; 9902492681