13 ಜನ ವಿಕಲಚೇತನರಿಗೆ ಶಾಸಕ ಎಂ.ವೈ ಪಾಟೀಲ್ ವಾಹನ ವಿತರಣೆ

0
45

ಕಲಬುರಗಿ: ಡಿ.ಎಂ.ಎಫ್ ಅನುದಾನದಡಿ ಅಫಜಲಪುರ ಮತಕ್ಷೇತ್ರದ ಶಾಸಕ ಎಂ.ವೈ.ಪಾಟಿಲ್ ಅವರು 13 ಜನ ವಿಕಲಚೇತನ ಫಲಾನುಭವಿಗಳಿಗೆ ಶನಿವಾರ ವಾಹನಗಳನ್ನು ವಿತರಿಸಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸಾದಿಕ ಹುಸೇನ ಖಾನ್ ಸೇರಿದಂತೆ ಫಲಾನುಭವಿಗಳು ಮತ್ತು ಇನ್ನಿತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here