ರೇವೂರ ಶಾಲೆಯಲ್ಲಿ ಸುನೀತಾ ಅನಿಲಕುಮಾರ ಡಾಂಗೆ ರಾಷ್ಟ್ರ ಧ್ವಜಾರೋಹಣ

0
20

ಕಲಬುರಗಿ: ಶಾಮಬಾಯಿ ಶಿಕ್ಷಣ ಸಂಸ್ಥೆ  ಆಶ್ರಯದಲ್ಲಿ ದಿ. ಚಂದ್ರಶೇಖರ ಪಾಟೀಲ ರೆವೂರ ಹಿರಿಯ ಪ್ರಾಥಮಿಕ ಶಾಲೆ ಸೈಯದ್ ಚಿಂಚೋಳಿ ಗ್ರಾಮದಲ್ಲಿ  ಕರ್ನಾಟಕ ರಾಜ್ಯೋತ್ಸವದಲ್ಲಿ ಸುನೀತಾ ಅನಿಲಕುಮಾರ ಡಾಂಗೆ ರಾಷ್ಟ್ರ ಧ್ವಜಾರೋಹಣ ಮಾಡಿದರು.

ಕಾರ್ಯದರ್ಶಿ ಅನಿಲಕುಮಾರ ಡಾಂಗೆ ಸೇರಿದಂತೆ  ಶಾಲೆಯ ಮುಖ್ಯ ಗುರುಗಳು, ಸಿಬ್ಬಂದಿಗಳು ಮತ್ತು ಶಾಲೆಯ ಮಕ್ಕಳು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here