ವಿದ್ಯಾರ್ಥಿಗಳು ತಯಾರಿಸಿದ ಪರಿಕರಗಳನ್ನು ವೀಕ್ಷಿಸಿದ ಸಂಸದ ಡಾ. ಉಮೇಶ ಜಾಧವ

0
69

ಕಲಬುರಗಿ: ನಗರದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಒಂದು ದಿನದ ರಾಷ್ಟ್ರೀಯ’ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಪರಿಕರವನ್ನು ಸಂಸದ ಡಾ. ಉಮೇಶ ಜಾಧವ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್, ಪ್ರಕಾಶ ಎಚ್. ಹೊಸಮನಿ, ಡಾ. ಗುರುರಾಜ ಸುಂಕದ್, ರಾಜೇಂದ್ರ ಟಿ.ಎಮ್, ಡಾ. ಮೋಗಾ ಪ್ರಕಾಶ, ಡಾ. ಪದ್ಮಾವತಿ ಧನ್ನಿ ಅವರು ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here