ಕೆಬಿಎನ್ ವಿವಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

0
60

ಕಲಬುರಗಿ: ಕೆಬಿಎನ್ ಭೋಧನೆ ಮತ್ತು ಸಾಮಾನ್ಯ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಶನಿವಾರ ಆಚರಿಸಲಾಯಿತು.

ಈ ವೇಳೆ ವಿಶ್ವ ವಿದ್ಯಾಲಯದ ಪ್ರೊ. ಮತ್ತು  ವಿಭಾಗದ ಮುಖ್ಯಸ್ಥೆ, ಡಾ ಸುಜಾತಾ ಡಿ,  ಸ್ವಾಗತಿಸಿದರು. ನಾಡೋಜ ಡಾ. ಪಿಎಸ್ ಶಂಕರ ಮತ್ತು ಆಸ್ಪತ್ರೆಯ ಸೂಪೇರಿಟೆಂಡೆಂಟ ಡಾ ಸಿಡ್ಲಿಂಗ್ ಚೆಂಗ್ಟಿ ಅವರು ಅತಿಥಿಯರಗಿ ಭಾಗವಹಿಸಿದ್ದರು.

Contact Your\'s Advertisement; 9902492681

ಡಾ ತೇಜಸ್ವಿನಿ ಮತ್ತು ಡಾ ನೇಹಾ ಪೋಸ್ಟ್ ಮಾರ್ಟ್ಮಮ್ ಆರೈಕೆ  ಮತ್ತು ಪೋಸ್ಟ್ ಮಾರ್ಟ್ ಮ ಕಾಂಟ್ರಾಸೆಪ್ಶನ್ ಬಗ್ಗ್ಗೆ ಜಾಗೃತಿ ಉಪನ್ಯಾಸ ಡಾ ತೇಜಸ್ವಿನಿ ಮತ್ತು ಡಾ ನೇಹಾ ಅವರಿಂದ ನಿಡಲಾಯಿತು.

ಡಾ ಶ್ರೀವಿದ್ಯಾ ವಂದಿಸಿದರು. ವಿಭಾಗದ ಎಲ್ಲ ಫ್ಯಾಕಲ್ಟಿ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here