ಕಲಬುರಗಿ: ಕೆಬಿಎನ್ ಭೋಧನೆ ಮತ್ತು ಸಾಮಾನ್ಯ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಶನಿವಾರ ಆಚರಿಸಲಾಯಿತು.
ಈ ವೇಳೆ ವಿಶ್ವ ವಿದ್ಯಾಲಯದ ಪ್ರೊ. ಮತ್ತು ವಿಭಾಗದ ಮುಖ್ಯಸ್ಥೆ, ಡಾ ಸುಜಾತಾ ಡಿ, ಸ್ವಾಗತಿಸಿದರು. ನಾಡೋಜ ಡಾ. ಪಿಎಸ್ ಶಂಕರ ಮತ್ತು ಆಸ್ಪತ್ರೆಯ ಸೂಪೇರಿಟೆಂಡೆಂಟ ಡಾ ಸಿಡ್ಲಿಂಗ್ ಚೆಂಗ್ಟಿ ಅವರು ಅತಿಥಿಯರಗಿ ಭಾಗವಹಿಸಿದ್ದರು.
ಡಾ ತೇಜಸ್ವಿನಿ ಮತ್ತು ಡಾ ನೇಹಾ ಪೋಸ್ಟ್ ಮಾರ್ಟ್ಮಮ್ ಆರೈಕೆ ಮತ್ತು ಪೋಸ್ಟ್ ಮಾರ್ಟ್ ಮ ಕಾಂಟ್ರಾಸೆಪ್ಶನ್ ಬಗ್ಗ್ಗೆ ಜಾಗೃತಿ ಉಪನ್ಯಾಸ ಡಾ ತೇಜಸ್ವಿನಿ ಮತ್ತು ಡಾ ನೇಹಾ ಅವರಿಂದ ನಿಡಲಾಯಿತು.
ಡಾ ಶ್ರೀವಿದ್ಯಾ ವಂದಿಸಿದರು. ವಿಭಾಗದ ಎಲ್ಲ ಫ್ಯಾಕಲ್ಟಿ ಹಾಜರಿದ್ದರು.