ಕಲಬುರಗಿ: ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ & ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಸತಿ ನಿಲಯಗಳನ್ನು ತಾತ್ಕಾಲಿಕ ಕ್ವಾರಂಟೈನ್ ಸೇಂಟರ್ ಆಗಿ ಪರಿವರ್ತಿಸಿ ಜಿಲ್ಲಾಧಿಕಾರಿ ಶರತ್ ಬಿ. ಶುಕ್ರವಾರ ಆದೇಶ ಹೋರಡಿಸಿದ್ದಾರೆ.
ತಕ್ಷಣವೇ ವಸತಿ ನಿಲಯಗಳನ್ನು ಡಿ.ಎಚ್.ಓ ಅವರಿಗೆ ಹಸ್ತಾಂತರಿಸುವಂತೆ ಕುಲಸಚಿವರುಗಳಿಗೆ ಡಿ.ಸಿ ಸೂಚನೆ ನೀಡಿದ್ದಾರೆ.