ಕಲಬುರಗಿ: ಆಳಂದ ತಾಲೂಕಿನ ಐದು ಹೋಬಳಿಗಳಲ್ಲಿ ಪಡಿತರ ಚೀಟಿ ಇಲ್ಲದೆ ವಾಸಿಸುತ್ತಿರುವ ಕಡು ಬಡ ಕುಟುಂಬಗಳಿಗೆ ಶುಕ್ರವಾರ ಆಹಾರಧಾನ್ಯ ವಿತರಣೆ ಮಾಡಲಾಯಿತು ಎಂದು ತಹಶೀಲ್ದಾರ ದಯಾನಂದ ಪಾಟೀಲ ಅವರು ತಿಳಿಸಿದರು.
ಅಜೀಂ ಪ್ರೇಮಜಿ ಫೌಂಡೇಷನ್ ನಿಂದ ದೇಣಿಗೆಯಾಗಿ ನೀಡಲಾದ ಆಹಾರಧಾನ್ಯ ಪದಾರ್ಥಗಳ ಕಿಟ್ ಗಳನ್ನು ಶುಕ್ರವಾರ ಸಿಬ್ಬಂದಿಗಳು ಪ್ರತಿ ಗ್ರಾಮದ ಬೆ ಕುಟುಂಬಗಳ ಮನೆಗಳಿಗೆ ಹೋಗಿ ನೀಡಿದರು.