ಗುಲ್ಬರ್ಗಾ, ಕೇಂದ್ರ ವಿವಿಯ ವಸತಿ ನಿಲಯಗಳು ತಾತ್ಕಾಲಿಕ ಕ್ವಾರಂಟೈನ್ : ಡಿ.ಸಿ

0
94

ಕಲಬುರಗಿ: ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ & ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಸತಿ ನಿಲಯಗಳನ್ನು ತಾತ್ಕಾಲಿಕ ಕ್ವಾರಂಟೈನ್ ಸೇಂಟರ್ ಆಗಿ ಪರಿವರ್ತಿಸಿ ಜಿಲ್ಲಾಧಿಕಾರಿ ಶರತ್ ಬಿ. ಶುಕ್ರವಾರ ಆದೇಶ ಹೋರಡಿಸಿದ್ದಾರೆ.

ತಕ್ಷಣವೇ ವಸತಿ ನಿಲಯಗಳನ್ನು ಡಿ‌.ಎಚ್.ಓ ಅವರಿಗೆ ಹಸ್ತಾಂತರಿಸುವಂತೆ ಕುಲಸಚಿವರುಗಳಿಗೆ ಡಿ.ಸಿ ಸೂಚನೆ ನೀಡಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here