ಈ.ಕ.ರ.ಸಾ.ಸಂಸ್ಥೆಯ ಅಧ್ಯಕ್ಷರಿಗೆ ಸನ್ಮಾನ

0
36

ಕಲಬುರಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರಿಗೆ ಬಿಜೆಪಿ ಕಲಬುರಗಿ ಮಾಧ್ಯಮ ಪ್ರಮುಖ ಸಂತೋಷ ಹಾದಿಮನಿ ಸನ್ಮಾನಿಸಿದರು.

ಶರಣು ಅತನೂರ, ಜಗದೀಶ ಪಾಟೀಲ, ಪರಶುರಾಮ ನಸಲವಾಯಿ, ಪ್ರವೀಣ ನಾಯಕ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here