ನಿಧನ ವಾರ್ತೆ

0
106

ಕಲಬುರಗಿ: ಸಣ್ಣೂರ ಗ್ರಾಮದ ಚಂದ್ರಶೇಖರ ಎಂ. ಹಡಪದ ಸಣ್ಣೂರ, (೫೮) ಬುಧವಾರ ನಿಧನ ಹೊಂದಿದರು. ಪತ್ನಿ, ಇಬ್ಬರು ಪುತ್ರರು, ಒಬ್ಬರು ಪುತ್ರಿ, ಸೇರಿ ಅಪಾರ ಹಡಪದ ಬಂದುಗಳ ಬಳಗ ಬಿಟ್ಟು ಅಗಲಿದ್ದಾರೆ. ಮಧ್ಯಹ್ನ ೨.ಕ್ಕೆ ಸಣ್ಣೂರ ಗ್ರಾಮದ ಟೋಲ್ ಗೇಟ್ ಹತ್ತಿರ ಸ್ವತ ಹೊಲದಲ್ಲಿ ಅಂತ್ಯಕ್ರೀಯೆ ನೆರವೇರುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here