ಕಲಬುರಗಿ: ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಗಾಂಧಿ ವಲ್ಲಭಾಯಿ ಪಟೇಲ್ ಗೆ ನಮನ

0
95

ಕಲಬುರಗಿ: ಇಂದು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಮಿತಿ ವತಿಯಿಂದ ಮಾಜಿ ಪ್ರಧಾನಮಂತ್ರಿ, ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಹಾಗೂ ಸರ್ದಾರ ವಲ್ಲಭಾಯಿ ಪಟೇಲ್ ಅವರ ಪುಣ್ಯದಿನದಂದು ಅವರಿಗೆ ನಮನಗಳು ಸಲ್ಲಿಸಲಾಯಿತು.

ಈವೇಳೆಯಲ್ಲಿ ಪಕ್ಷದ ಅಧ್ಯಕ್ಷರಾದ ಜಗದೇವ್ ಗುತ್ತೇದಾರ, ಮಾಜಿ ವಿಧಾನಪರಿಷತ್ ಸದಸ್ಯ ಅಲ್ಲಮ ಪ್ರಭು ಪಾಟೀಲ್, ಸಾಜಿದ್ ಅಲಿ, ಶಫೀಕ್ ಅಹಮ್ಮದ್, ಇಮ್ತೀಯಾಜ್ ಸಿದ್ದಿಖಿ, ರಜಾಕ್ ಪಟೇಲ್, ದಸ್ತೇಗಿರ್ ಅಹ್ಮದ್, ನುಸರತ್ ಬೇಗಂ, ಸಾಹೇರಾ ಬಾನು, ರೇಣುಕಾ ಚೌವ್ಹಾಣ್ ಸೇರಿದಂತೆ ಮುಂತಾದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here