ಅತಿಥಿ ಉಪನ್ಯಾಸಕರಿಂದ ನೂತನ ಕುಲಪತಿಗೆ ಸನ್ಮಾನ

0
158

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ನೂತನ ಕುಲಪತಿ ಆಗಿ ನೇಮಕಗೊಂಡ ಡಾ. ದಯಾನಂದ ಅಗಸರ್ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.

ಅತಿಥಿ ಉಪನ್ಯಾಸಕರ ಒಕ್ಕೂಟದ ಅಧ್ಯಕ್ಷರಾದ ಡಾ. ಅರುಣ್ ಕುರನೆ, ಶಂಬುಲಿಂಗ ನಡಗೇರಿ, ಡಾ. ಪ್ರಕಾಶ, ಸಿದ್ಧಾರ್ಥ ಬಬಲಾದ, ಡಾ. ಹಣಮಂತ ಮೇಲಕೇರಿ, ಡಾ. ಬಸಲಿಂಗಮ್ಮ, ಯುವರಾಜ್ ಕಟ್ಟಿಮನಿ, ಗುಲಿಂಗ ಸ್ವಾಮಿ, ಗಾಂಧಿ ಮೋಳೆಕರ್ ಡಾ. ರಾಜಕುಮಾರ ಎಂ. ದಣ್ಣೂರ, ಡಾ. ಅಶೋಕ ದೊಡ್ಡಮನಿ, ಡಾ. ಕುಮಾರಸ್ವಾಮಿ, ಡಾ. ಸಂತೋಷ್ ಕಂಬಾರ, ಡಾ. ಸಂತೋಷ್ ರಾಠೋಡ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here