ಆಳಂದ: ಪಟ್ಟಣದ ವಿಠ್ಠಲ ರುಕ್ಮಣಿ ದೇವಸ್ಥಾನಕ್ಕೆ ಧಾರ್ಮಿಕ ದತ್ತಿ ಇಲಾಖೆಯಿಂದ ಮಂಜೂರಾದ ೨.೪೫ ಲಕ್ಷ. ಮೌಲ್ಯದ ಚೆಕ್ನ್ನು ಶಾಸಕ ಸುಭಾಷ್ ಆರ್ ಗುತ್ತೇದಾರ ವಿತರಿಸಿದರು. ತಹಸೀಲದ್ದಾರ ಯಲ್ಲಪ್ಪ ಸುಬೇದಾರ, ದೇವಸ್ಥಾನದ ಪದಾಧಿಕಾರಿಗಳು ಇದ್ದರು.
ಆಳಂದ ತಾಲೂಕಿನ ಹಿರೋಳಿ ಗ್ರಾಮದ ದಾನಮ್ಮ ದೇವಿ ದೇವಸ್ಥಾನಕ್ಕೆ ಧಾರ್ಮಿಕ ದತ್ತಿ ಇಲಾಖೆಯಿಂದ ಮಂಜೂರಾದ ೨.೪೫ ಲಕ್ಷ. ಮೌಲ್ಯದ ಚೆಕ್ನ್ನು ಶಾಸಕ ಸುಭಾಷ್ ಆರ್ ಗುತ್ತೇದಾರ ವಿತರಿಸಿದರು. ತಹಸೀಲದ್ದಾರ ಯಲ್ಲಪ್ಪ ಸುಬೇದಾರ, ದೇವಸ್ಥಾನದ ಪದಾಧಿಕಾರಿಗಳು ಇದ್ದರು.