ಶಾಸಕ ಗುತ್ತೇದಾರರಿಂದ ಧಾರ್ಮಿಕ ದತ್ತಿ ಇಲಾಖೆಯಿಂದ ಮಂಜೂರಾದ ಚೆಕ್ ಹಸ್ತಾಂತರ

0
20

ಆಳಂದ: ಪಟ್ಟಣದ ವಿಠ್ಠಲ ರುಕ್ಮಣಿ ದೇವಸ್ಥಾನಕ್ಕೆ ಧಾರ್ಮಿಕ ದತ್ತಿ ಇಲಾಖೆಯಿಂದ ಮಂಜೂರಾದ ೨.೪೫ ಲಕ್ಷ. ಮೌಲ್ಯದ ಚೆಕ್‌ನ್ನು ಶಾಸಕ ಸುಭಾಷ್ ಆರ್ ಗುತ್ತೇದಾರ ವಿತರಿಸಿದರು. ತಹಸೀಲದ್ದಾರ ಯಲ್ಲಪ್ಪ ಸುಬೇದಾರ, ದೇವಸ್ಥಾನದ ಪದಾಧಿಕಾರಿಗಳು ಇದ್ದರು.

Contact Your\'s Advertisement; 9902492681

ಆಳಂದ ತಾಲೂಕಿನ ಹಿರೋಳಿ ಗ್ರಾಮದ ದಾನಮ್ಮ ದೇವಿ  ದೇವಸ್ಥಾನಕ್ಕೆ ಧಾರ್ಮಿಕ ದತ್ತಿ ಇಲಾಖೆಯಿಂದ ಮಂಜೂರಾದ ೨.೪೫ ಲಕ್ಷ. ಮೌಲ್ಯದ ಚೆಕ್‌ನ್ನು ಶಾಸಕ ಸುಭಾಷ್ ಆರ್ ಗುತ್ತೇದಾರ ವಿತರಿಸಿದರು. ತಹಸೀಲದ್ದಾರ ಯಲ್ಲಪ್ಪ ಸುಬೇದಾರ, ದೇವಸ್ಥಾನದ ಪದಾಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here