ಜೇವರ್ಗಿ ರಾಷ್ಟೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ವ್ಯಕ್ತಿ ಸಾವು

0
444

ಜೇವರ್ಗಿ: ಹೊರವಲಯದ ಕಲಬುರ್ಗಿ ರಸ್ತೆಯಲ್ಲಿ ಇಲ್ಲಿನ ಗಡ್ಡಿ ಪೂಲಿನ ಸಮೀಪ ಮರಳಿನ ಲಾರಿಯೊಂದು ಹಾಯ್ದ ಪರಿಣಾಮವಾಗಿ ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟಿದ್ದು ರುಂಡ ಮುಂಡಗಳು ಬೇರೆಯಾಗಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಘಟನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಮೃತ ವ್ಯಕ್ತಿಯು ಸಿಟಿ ಹಂಡ್ರೆಡ್ ವಾಹನದ ಮೇಲೆ ಪ್ರಯಾಣಿಸುತ್ತಿದ್ದು ಟಿಪ್ಪರ್ ಹಾದು ಹೋಗಿ ಸುಮಾರು ಅರ್ಧ ಕಿಲೋ ಮೀಟರ್ ದೂರದವರೆಗೆ ಆತನ ರುಂಡವನ್ನು ತೆಗೆದುಕೊಂಡು ಹೋಗಿದ್ದು ಮನಕಲಕುವ ದೃಶ್ಯ ಶನಿವಾರ 9:00 ಗಂಟೆಗೆ ಸಂಭವಿಸಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here