ನಿಧನ ವಾರ್ತೆ: ವಿಮಲ ಮಲ್ಲಪ್ಪ

0
87

ಕಲಬುರಗಿ: ನಗರದ ನಿವಾಸಿಯಾದ ವಿಮಲ ಮಲ್ಲಪ್ಪ ಹಳಿ  ಹಂಚಿನಾಳ(66) ರವಿವಾರ ಬೆಳಿಗ್ಗೆ ನಿಧನರಾಗಿದ್ದಾರೆ.

ಇವರಿಗೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಇವರ ಅಂತ್ಯಕ್ರಿಯೆ ಸೋಮವಾರ ಬೆಳಗ್ಗೆ 11.30 ಗಂಟೆಗೆ ಜೇವರ್ಗಿ ತಾಲೂಕಿನ ಹಳಿ ಹಂಚಿನಾಳ ಗ್ರಾಮದಲ್ಲಿ ನಡೆಯಲಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here