ವರ್ಲ್ಡ್ ಬುಕ್ ಆಫ್ ರಿಕಾರ್ಡ್ ಪ್ರಶಸ್ತಿ ಭಾಜನರಾದ ಧರ್ಮ ಗುರು ರಾಜರಾಜೇಶ್ವರಿ

0
78

ಕಲಬುರಗಿ: ಭಾರತೀಯ ಸಂಸ್ಕೃತಿಯನ್ನು ವಿದೇಶದಲ್ಲಿ ಪ್ರಚಾರ ಕೈಗೊಂಡು ಯುನೈಟೆಡ್-ಕಿಂಗ್‌ಡಮ್ ಅಲ್ಲಿ ಅಂತರರಾಷ್ಟ್ರೀಯ ಸಿದ್ಧಾಶ್ರಮ ಶಕ್ತಿ ಕೇಂದ್ರ ಸ್ಥಾಪನೆ ಮಾಡಿದ ಧರ್ಮಗುರು ರಾಜರಾಜೇಶ್ವರಿ ಅವರಿಗೆ ಬ್ರಿಟನಿನ ಲಂಡನ್ ದೇಶವು ವರ್ಲ್ಡ್ ಬುಕ್ ಆಫ್ ರಿಕಾರ್ಡ್ ಪ್ರಶಸ್ತಿ ನೀಡಿ ಗೌರವಿಸಿದೆ.

ಧರ್ಮ ಗುರು ರಾಜರಾಜೇಶ್ವರಿ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ವಿ. ಟಿ. ಕಾಂಬಳೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಖ್ಯಾತಿ ಉದ್ಯಮಿ ಕಲ್ಪನಾ ಸರೋಜ, ದಿಕ್ಷಾ ಪ್ರತಿಷ್ಠಾನದ ಅಧ್ಯಕ್ಷ ಅಶೋಕ ಕುಮಾರ ಕಾಂಬಳೆ ಇವರು ಅಭಿನಂದನೆಗಳು ಸಲ್ಲಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here