ಪರಶುರಾಮ್ ನಾಟೀಕರ್ ನೇತೃತ್ವದಲ್ಲಿ ಉಚಿತ ಲಸಿಕೆ

0
10

ಕಲಬುರಗಿ:ನಗರದ ವಾರ್ಡ್ ನಂ. ೩೯ರಲ್ಲಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪರಶುರಾಮ್ ನಾಟೀಕರ್ ನೇತೃತ್ವದಲ್ಲಿ ಸಾರ್ವಜನಿಕರಿಗೆ ಉಚಿತ ಲಸಿಕೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಎಂಎಲ್‌ಸಿ ಅಲ್ಲಮ್ ಪ್ರಭು ಪಾಟೀಲ್, ಪ್ರವೀಣ ಹರವಾಳ, ಡಾ. ಕಿರಣ ದೇಶಮುಖ, ನೀಲಕಂಠರಾವ ಮೂಲಗೆ, ಶಾಮ ನಾಟೀಕರ್, ಚಂದ್ರಿಕಾ ಪರಮೇಶ್ವರ ಶಿವಾನಂದ ಹೊನಗುಂಟಿ, ಭೀಮಾಶಂಕರ ಪೂಜಾರಿ, ಸಂಜು ಹೊಳಕರ್, ಗುಂಡಪ್ಪಾ ಸಳಂಕೆ, ಜೈರಾಜ ಕಿಣಗಿಕರ್, ಲಕ್ಕಪ್ಪಾ ಜವಳಿ, ಶಾಣು ಕಲಶೆಟ್ಟಿ, ಚಂದ್ರಕಾಂತ ನಾಟೀಕರ್, ಲಕ್ಕಪ್ಪಾ ಭಂಡಾರಿ, ಗಿರೀಶ ನಾಟಿಕರ್,  ಭೀಮಾಶಂಕರ್ ಕುಲಕರ್ಣಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here