ಕಲಬುರಗಿ: ಭಾರತಿಯ ಯುವ ಸೈನ್ಯ ಕೇಂದ್ರ ಕಚೇರಿಯಲ್ಲಿ ಸೈನ್ಯಯ ನೂತನವಾಗಿ ಕಲಬುರಗಿ ಜಿಲ್ಲಾ ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ಸೋನುಬಾಯಿ ಹಾಗೂ ಜಿಲ್ಲಾ ಕಾರ್ಯಾಧ್ಯಕ್ಷಯಾಗಿ ಗಣೇಶ ಮೇಳಕುಂದ ಇವರನ್ನು ಶುಕ್ರವಾರ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಭಾರತಿಯ ಯುವ ಸೈನ್ಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ರಾಜು ಸುರುಪುರ್, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಚಿಂಚನಸೂರ, ಆಳಂದ ತಾಲೂಕು ಉಪಾಧ್ಯಕ್ಷರಾದ ಪ್ರಶಾಂತ ಹೂಗಾರ, ಲಕ್ಷ್ಮಣ ಹಾಗೂ ದೋಡ್ಡ ದೇಸಾಯಿ, ಮೈಹಿಮುದ್, ವಿಚಿತ್ರಹುಲಿ, ಮಾಣಿಕ ಸೇಠ್ ಇದ್ದರು.