ಶ್ರೀ ಭಕ್ತ ಕನಕನಾಯಕರ 535ನೇ ಜಯಂತೋತ್ಸವ

0
30

ಕಾಳಗಿ: ತಾಲೂಕಿನ ಮಾಡಬೂಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶ್ರೀ ಭಕ್ತ ಕನಕನಾಯಕರ 535ನೇ ಜಯಂತೋತ್ಸವ ಆಚರಿಸಲಾಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಯ್ಯಮ್ಮ ರಾವುರೇ, ಸದಸ್ಯೆ ಶಾಮಬಾಯಿ ಸಜ್ಜನಕರ್, ರವಿ ಮಾಡಬೂಳಕರ್, ಹಣಮಂತ ನಿಪ್ಪಾಣಿಕರ್, ರಾಹುಲ್ ಕಟ್ಟಿಮನಿ, ಲಕ್ಷ್ಮಿ ಕಾಂತಪ್ ಪೂಜಾರಿ ಬಾಗವಹಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here