ಪ್ರಧಾನಿ ಮೋದಿಗೆ ಭೇಟಿಯಾದ ಅತೀಶ ಪವಾರ

0
125

ಕಲಬುರಗಿ: ಇಂದು‌ ಮಳಖೇಡಕ್ಕೆ ಆಗಮಿಸಿದ ಪ್ರದಾನಮಂತ್ರಿ ನರೇಂದ್ರ ಮೋದಿ ಅವರನ್ನು ಸುಲೇಪೇಟ ಗ್ರಾಮದವರು ಹಾಗೂ ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ಅತಿಶ ಪವಾರ ಅವರು ಭೇಟಿಯಾಗಿ ಶುಭಕೋರಿದ್ದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here