ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಪ್ರಧಾನಿ ಮೋದಿಗೆ ಭೇಟಿಯಾದ ಅತೀಶ ಪವಾರ ಮೂಲಕ emedialine - January 19, 2023 0 124 Facebook Twitter Pinterest WhatsApp ಕಲಬುರಗಿ: ಇಂದು ಮಳಖೇಡಕ್ಕೆ ಆಗಮಿಸಿದ ಪ್ರದಾನಮಂತ್ರಿ ನರೇಂದ್ರ ಮೋದಿ ಅವರನ್ನು ಸುಲೇಪೇಟ ಗ್ರಾಮದವರು ಹಾಗೂ ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ಅತಿಶ ಪವಾರ ಅವರು ಭೇಟಿಯಾಗಿ ಶುಭಕೋರಿದ್ದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು. Contact Your\'s Advertisement; 9902492681