ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಸಂಪುಟ ರಚನೆ ಬಹುತೇಕ ಮುಹುರ್ತಾ ಫಿಕ್ಸ್ ಆಗಲಿದೆ ಎಂದು ಮೂಲಗಳಿಂದ ತಿಳಿದಬಂದಿದೆ.
ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಳಗಾವಿ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಗೆ ರಾಜ್ಯಕ್ಕೆ ಆಗಮಿಸಿದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಸಂಪುಟ ರಚನೆಗೆ 16 ರೋಳಗೆ ಮುಹರ್ತ ಫಿಕ್ಸ್ ಮಾಡುವುದಾಗಿ ಗಡುವು ನೀಡಲಾಗಿದೆ ಎಂದು ತಿಳಿದುಬಂದಿದೆ. ಇನ್ನೂ ಅಧಿಕೃತವಾಗಿ ಆದೇಶ ಹೊರಬೀಳಬೇಕಾಗಿದಷ್ಟೆ.
Met with and surveyed flood affected areas with @HMOIndia Sri. @AmitShah ji. Orders were discharged to concerned senior officials. Full support has been assured by @HMOIndia to Karnataka at this hour of need. #KarnatakaFloods pic.twitter.com/1oG4D7qXp6
— B.S. Yediyurappa (@BSYBJP) August 11, 2019
ಮೊದಲನೆ ಸಂಪುಟದಲ್ಲಿ 12ರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿದ್ದು, ಯಾರಿಗೆ ಯಾವ ಖಾತೆ ಸಗಲಿದೆ ಎಂಬುದು ಪಟ್ಟಿ ಶೀಘ್ರದಲ್ಲಿ ಹೋಳಬಿಳ ಬಿಕಿದೆ.