ರಾಜ್ಯ ಸಂಪುಟ ರಚನೆಗೆ ಗ್ರೀನ್ ಸಿಗ್ನಲ್? : ಆ. 16ರೊಳಗೆ ಸಂಪುಟ ರಚನೆ ಸಾಧ್ಯತೆ

0
106

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಸಂಪುಟ ರಚನೆ ಬಹುತೇಕ ಮುಹುರ್ತಾ ಫಿಕ್ಸ್ ಆಗಲಿದೆ ಎಂದು ಮೂಲಗಳಿಂದ ತಿಳಿದಬಂದಿದೆ.

Contact Your\'s Advertisement; 9902492681

ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಳಗಾವಿ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಗೆ ರಾಜ್ಯಕ್ಕೆ ಆಗಮಿಸಿದು, ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಸಂಪುಟ ರಚನೆಗೆ 16 ರೋಳಗೆ ಮುಹರ್ತ ಫಿಕ್ಸ್ ಮಾಡುವುದಾಗಿ ಗಡುವು ನೀಡಲಾಗಿದೆ ಎಂದು ತಿಳಿದುಬಂದಿದೆ. ಇನ್ನೂ ಅಧಿಕೃತವಾಗಿ ಆದೇಶ ಹೊರಬೀಳಬೇಕಾಗಿದಷ್ಟೆ.

ಮೊದಲನೆ ಸಂಪುಟದಲ್ಲಿ 12ರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿದ್ದು, ಯಾರಿಗೆ ಯಾವ ಖಾತೆ ಸಗಲಿದೆ ಎಂಬುದು ಪಟ್ಟಿ ಶೀಘ್ರದಲ್ಲಿ ಹೋಳಬಿಳ ಬಿಕಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here