ಡಾ.ಅಂಬೇಡ್ಕರ್ ನಿಗಮದಲ್ಲಿ ಸ್ವಾತಂತ್ರ್ಶ ದಿನಾಚರಣೆ

0
129

ಕಲಬುರಗಿ: ನಗರದ ಸೇಡಂ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅಭಿವ್ರದ್ಧಿ ನಿಗಮದಲ್ಲಿ 73ನೇ ಸ್ವಾತಂತ್ರ್ಶ ದಿನಾಚರಣೆ ಆಚರಿಸಲಾಯಿತು.

ಮಹಾತ್ಮ ಗಾಂಧಿಜಿˌ ಡಾ.ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರಗಳಿಗೆ ನಿಗಮದ ಜಿಲ್ಲಾ ವ್ಶವಸ್ಥಾಪಕ ಮುನಾವರ್ ದೌಲಾ ಮುನ್ನಾ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ತಾಲೂಕ ಅಭಿವ್ರದ್ಧಿ ಅಧಿಕಾರಿಗಳಾದ ದೇವರಾಜ್ ಕೆˌ ಸಿಬ್ಬಂದಿಗಳಾದ ಸಂಜೀವಕುಮಾರ್ˌ ವಿಜಯಕುಮಾರ ಭಂಡಾರಿˌ ಮಹೇಶ ಗುತ್ತೇದಾರˌ ಚೇತನ ಕಮಲಾಪುರˌ ರಾಘವೇಂದ್ರˌ ಕ್ರಷ್ಣಾ ಕುಕುಮಾಕರ್ˌ ಗಣೇಶ್ ಶಾಬಾದಕರ್ˌ ವಿಶಾಲ್ ಅಜಾದಪುರˌ ಚನ್ನಬಸವˌ ದಾನಮ್ಮ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here