ಬಿಜೆಪಿ ಪಕ್ಷದ ಮುಖಂಡರು ಆರ್.ವಿ ನಾಯಕ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ

0
17

ಸುರಪುರ: ನಗರದ ಕಾಂಗ್ರೆಸ್ ಕಛೇರಿಯಲ್ಲಿ ತಾಲ್ಲೂಕಿನ ಬಾದ್ಯಾಪೂರ ಗ್ರಾಮದ ಹಾಗೂ ನಗರದ ಕುಂಬಾರಪೇಟೆಯ ಕುರುಬರಗಲ್ಲಿ,ಧೂಳಪೇಟದ ಬಿಜೆಪಿಯ ಮುಖಂಡರು ಹಾಗೂ ಕಾರ್ಯಕರ್ತರರು ರಾಜಾ ವೆಂಕಟಪ್ಪ ನಾಯಕÀರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮಾತನಾಡಿರುವ ಮಾಜಿ ಶಾಸಕರು ಬಿಜೆಪಿ ಪಕ್ಷದವರ ಸುಳ್ಳು ಭರವಸೆ ನೀಡಿ ಅಧಿಕಾರದ ಮಧದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸಿದಿರುವುದನ್ನು ಬೇಸತ್ತು ಸತ್ಯ ಮತ್ತು ಸ್ವಾಭಿಮಾನಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆವನ್ನು ಅಧಿಕಾರಕ್ಕೆ ತರಲು ಪಣತೊಟ್ಟು ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸಂತಸ ತಂದಿದೆ ಎಲ್ಲರು ಒಗ್ಗಟ್ಟಿನಿಂದ ಶ್ರಮಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮವಹಿಸಬೇಕೆಂದು ಹೇಳಿದರು.

Contact Your\'s Advertisement; 9902492681

ಬಾದ್ಯಾಪುರ ಗ್ರಾಮದ ಧಮರಾಜ ಮಾಜಿ ಗ್ರಾ.ಪಂ ಅಧ್ಯಕ್ಷರು ದೇವರಗೋನಾಲ, ನಿಂಗಪ್ಪ ಬಾಡದ, ಮಲ್ಲಪ್ಪ ಬಾಡದ, ಮಾಳಪ್ಪ ಬಾಡದ, ನಾಗಪ್ಪ ಸುರಪುರ ಬಾಡದ, ದೇಸಾಯಿ ಬಾಡದ, ಮೌನೇಶ ಬಾಡದ, ದೇವರಾಜ ಸುರಪುರ, ಗಂಗಪ್ಪ ಸುರಪುರ, ಮುದಕಪ್ಪ ಸುರಪುರ, ನಾಗಪ್ಪ ಆರಬೋಳ, ಶರಣಪ್ಪ ಹಾವಿನ, ದೇವಪ್ಪ ನಾಗರಾಳ, ಹಣಮಂತ್ರಾ ನಾಗರಾಳ, ಶರಣಪ್ಪ್ಪ, ಸಣ್ಣ ನಿಂಗಪ್ಪ, ಮಲ್ಲಪ್ಪ ವಾಗಣಗೇರಿ, ಪರಶುರಾಮ ಕವಲ್ಲದಾರ.

ಕುರುಬರಗಲ್ಲಿಯ ಭೀಮಣ್ಣ ಗುರಿಕಾರ, ನಾಗರಾಜ ಗುರಿಕಾರ, ಮಾನಪ್ಪ ಗುರಿಕಾರ, ಬಸಪ್ಪ ಕಕ್ಕೇರಿ, ಮಲ್ಲಿಕಾರ್ಜುನ ಎಮ್ಮೇರ, ಹೊನ್ನಪ್ಪ ಗುಂಡಗುರ್ತಿ, ಮಲ್ಲಪ್ಪ ಸಾಂಗಲಿ, ಮುಕ್ಕಪ್ಪ ಪೂಜಾರಿ, ಶಿವಲಿಂಗಪ್ಪ ಪೂಜಾರಿ ಗುಡಿಸಲ, ಹಣಮಂತ, ಸಂಗಪ್ಪ, ಕಾಂತಪ್ಪ ಹೇಮನೂರ, ನಿಂಗಪ್ಪ ಕೋಳ್ಳೂರ, ಚಂದಪ್ಪ ಎಮ್ಮೇರ, ಶಿವಲಿಂಗಪ್ಪ ಪ್ರಧಾನಿ, ದ್ಯಾವಪ್ಪ ಎಮ್ಮೇರ, ಸಿದ್ದಪ್ಪ ಎಮ್ಮೇರ, ಹೊನ್ನಪ್ಪ ಗಡ್ಡೆಪ್ಪನವರ, ಮರೆಪ್ಪ ಪ್ರಧಾನಿ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ವಿಠಲ ಯಾದವ, ವೆಂಕೋಬ ಸಾಹುಕಾರ, ನಿಂಗಣ್ಣ ಬಾಚಿಮಟ್ಟಿ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್, ರಾಜಾ ಕುಮಾರ ನಾಯಕ ಜಿಲ್ಲಾ ಯುತ್ ಕಾಂಗ್ರೆಸ್ ಅಧ್ಯಕ್ಷರು, ಬಸವರಾಜ ಮೂಲಿಮನಿ, ಮಾನಪ್ಪ ಕವಲದಾರ, ಭೀರಲಿಂಗಪ್ಪ ಮಗ್ಗದ, ಕೃಷ್ಣ ಹಾವಿನ ಹಾಗೂ ಇನ್ನಿತರ ಹಲವಾರು ಗಣ್ಯರು ಉಪಸ್ಥಿತರಿದ್ದವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here