ಸಿದ್ದು ಪಾಟೀಲ ತೆಗನೂರ ದಕ್ಷಿಣ ಮತಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ

0
23

ಕಲಬುರಗಿ: ದಕ್ಷಿಣ ಮತಕ್ಷೇತ್ರದ ಆಮ್ ಆದ್ಮ ಪಕ್ಷದ ಅಭ್ಯರ್ಥಿ ಸಿದ್ದು ಪಾಟೀಲ ತೆಗನೂರ ಅವರು ಬೃಹತ್ ಬೈಕ್ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಸವರಾಜ ತಲೆಕರ್, ಅಫರೋಜ್ ಬಾದಲ್, ಸಿದ್ದಾರೋಢ ಕೋಗನೂರಕರ್, ಸಚೀನ ಕೋಗನೂರ, ಕಾರ್ತಿಕ್ ಪಾಟೀಲ, ಆತೀಫ್, ಸುಲೇಮಾನ್ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here