ಕಲಬುರಗಿ: ನಗರದ ದರ್ಶನ ಯಡಿಫೈಸನಲ್ಲಿ ಗೆಳೆಯರ ಬಳಗದ ವತಿಯಿಂದ ವಿಶ್ವಗುರು ಬಸವಣ್ಣನವರ ಜಯಂತೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಬಸವ ಜಯಂತಿ ಉತ್ಸವದ ಉಪಾಧ್ಯಕ್ಷ ಮಲ್ಲಿನಾಥ ಪಾಟೀಲ ಕಾಳಗಿ, ಉದಯಕುಮಾರ ಜೇವರ್ಗಿ, ಜಗದೀಶ್ ಸಜ್ಜನ್, ವೀರೇಶ್ ಕಾಬಾ, ತೋಟೆಂದ್ರ ಸ್ವಾಮಿ, ನಾಗೇಶ್ ಘಂಟಿ, ಸಚಿನ್, ಶರಣ್, ಸುರೇಶ್ ಪಾಟೀಲ್ ಇದ್ದರು.