ಕಲಬುರಗಿ ಚುನಾವಣಾ ಅಂತಿಮ ಕಣದಲ್ಲಿ 105 ಅಭ್ಯರ್ಥಿಗಳು

0
110

ಕಲಬುರಗಿ; ಜಿಲ್ಲೆಯ 09 ವಿಧಾನಸಭಾ ಮತಕ್ಷೇತ್ರಗಳಿಗೆ 2023ರ ಮೇ 10 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಸಿ ಕ್ರಮಬದ್ಧವಾದ 138 ಅಭ್ಯರ್ಥಿಗಳ ಪೈಕಿ ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಅಂತಿಮ ದಿನವಾದ ಸೋಮವಾರ 33 ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ ಪಡೆದಿರುವುದರಿಂದ ಅಂತಿಮವಾಗಿ ಮೂವರು ಮಹಿಳೆಯರು ಸೇರಿದಂತೆ ಒಟ್ಟು 105 ಅಭ್ಯರ್ಥಿಗಳು ಚುನಾವಣೆಯ ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಅವರು ತಿಳಿಸಿದ್ದಾರೆ.

ವಿಧಾನಸಭಾ ಕ್ಷೇತ್ರವಾರು ಕಣದಲ್ಲಿ ಉಳಿದ ಅಭ್ಯರ್ಥಿ ಮತ್ತು ಪಕ್ಷದ ವಿವರ ಇಂತಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here