ಸ್ಲಂ ಮಹಿಳೆಯರಿಗೆ ಮತ ಜಾಗೃತಿ

0
14

ಕಲಬುರಗಿ; ನಗರದ ಕನ್ನಡ ಭವನದಲ್ಲಿ ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ, ಸ್ಲಂ ಜನಾಂದೋಲನ ಕರ್ನಾಟಕ ಸದಸ್ಯ ಸಂಘಟನೆ ಸಹಯೋಗದಲ್ಲಿ ಸಂವಿಧಾನ ಶಿಲ್ಪ, ಡಾ. ಬಾಬಾಸಾಹೇಬ್ ಅವರ ಜಯಂತ್ಯೋತ್ಸವದ ಅಂಗವಾಗಿ ಸ್ಲಂ ಮಹಿಳೆಯರಿಗೆ ಮತ ಜಾಗೃತಿ ಕಾರ್ಯಕ್ರಮಕ್ಕೆ ರಾಜ್ಯ ಸಂಘಟನಾ ಸಂಚಾಲಕ ಜನಾರ್ಧನ ಹಳ್ಳಿಬೆಂಚಿ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಡಾ. ಚಂದ್ರಶೇಖರ ದೊಡ್ಡಮನಿ, ವಿಜಯಕುಮಾರ ಪಾಟೀಲ ತೆಗೆಲತಿಪ್ಪಿ, ಫಾದರ ವಿಕ್ಟರ್ ಅನಿಲವಾಸ, ಖನಿಜಾ ಫಾತೀಮಾ,  ರತ್ನಮ್ಮ ದುತ್ತರಗಾಂವ, ರೇಣುಕಾ ಸರಡಗಿ, ಹೀನಾ ಶೇಖ್, ಸುನೀತಾ ಎಮ್, ಕೊಲ್ಲೂರ, ಗೌರಮ್ಮ ಮಾಕಾ, ರಾಶಿ ರಾಠೋಡ, ಶ್ರೀದೇವಿ ಸೂರ್ಯವಂಶಿ, ನಿಲಮ್ಮ, ಕಲಾವತಿ ಸಂಗೋಳ, ಗುಂಡಮ್ಮ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here