ಕಲಬುರಗಿಯಲ್ಲಿ ಮತ ಏಣಿಕೆ ಅರಂಭ: 9 ಕ್ಷೇತ್ರದಲ್ಲಿ ಸದ್ಯದ ಫಲಿತಾಂಶ

0
80

ಕಲಬುರಗಿ: ಕರ್ನಾಟಕ ಸಾರ್ವತ್ರಿಕ ಚುನಾವಣೆ ಫಲಿತಾಂಶ ಮತ ಎಣಿಕೆ ಕಾರ್ಯಾ ಆರಂಭವಾಗಿದ್ದು, ಕಲಬುರಗಿ 9 ಕ್ಷೇತ್ರದ ಮೊದಲ ಹಂತದ ಮತ ಎಣಿಕೆ ಈಗಾಗಲೇ ಆರಂಭವಾಗಿದೆ.

ಕಲಬುರಗಿ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದತ್ತಾತ್ರೇಯ ಪಾಟೀಲ 600 ಮತಗಳ ಮುನ್ನಡೆ

Contact Your\'s Advertisement; 9902492681

ಕಲಬುರಗಿ ಗ್ರಾಮೀಣ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್ ಮತ್ತಿಮುಡ್ ಪೋಸ್ಟಲ್ ಓಟನಲ್ಲಿ 26 ಮತಗಳ ಮುನ್ನಡೆ

ಚಿತ್ತಾಪುರ ಮತಕ್ಷೇತ್ರ ಕಾಂಗ್ರೆಸ್ ಪಕ್ಷ 4227, ಬಿಜೆಪಿ -3877.

ಕಲಬುರಗಿ ಉತ್ತರ ದಲ್ಲಿ ಬಿಜೆಪಿ ಮುನ್ನಡೆ

  • ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ
  • ಚಂದ್ರಕಾಂತ ಪಾಟೀಲ್ ಮುನ್ನಡೆ
  • ಬಿಜೆಪಿ -5900
  • ಕಾಂಗ್ರೆಸ್ – 3258
  • ಜೆ ಡಿ ಎಸ್ 617
  • ಬಿಜೆಪಿ – 2642 ಮುನ್ನಡೆ

ಕಲಬುರ್ಗಿ ಗ್ರಾಮೀಣ

  • ಮೊದಲ ಸುತ್ತಿನ ಮತ ಎಣಿಕೆ ಮುಕ್ತಯ
  • ಮೊದಲ ಸುತ್ತಿನ ಮತ್ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ
  • ಬಿಜೆಪಿ 4320
  • ಕಾಂಗ್ರೆಸ್ 2541
  • 1779 ಬಿಜೆಪಿ ಮುನ್ನಡೆ

ಕಲಬುರಗಿ ಸೇಡಂ- ಕಾಂಗ್ರೆಸ್ 2000 ಮುನ್ನಡೆ
ಗುಲ್ಬರ್ಗಾ ದಕ್ಷಿಣ – ಕಾಂಗ್ರೆಸ್‌ 1700 ಮುನ್ನಡೆ

ಅಫಜಲಪೂರ: ಪಕ್ಷೇತರ ಅಭ್ಯರ್ಥಿ ಬಿ.ಜೆ.ಪಿ. ಅಭ್ಯರ್ಥಿಗಿಂತ 1262 ಮತಗಳಿಂದ ಮುನ್ನಡೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here