ಡ್ಯಾನ್ಸ್ ಅಕಾಡೆಮಿ; ವಿಜೇತ ಮಕ್ಕಳಿಗೆ ಪ್ರಶಸ್ತಿ ವಿತರಣೆ

0
19

ಕಲಬುರಗಿ; ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ  ಕರ್ನಾಟಕ ನೃತ್ಯ ಸಂಗೀತ ಕಲಾ ಸಂಸ್ಥೆ ಹಾಗೂ ದ ಲೈಕಾನ್ಸ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ಬೆಸಿಗೆ ಶಿಬಿರ ಕಾರ್ಯಕ್ರಮದಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.

ಮದನಿಕಾಂತ ಶೃಂಗೇರಿ,  ಸತೀಶ್ ಕಲನೂರಕರ್, ಮುತ್ತಣ್ಣ ಬಚ್ಚನ್, ಡಾ.ಅಮಿತಕುಮಾರ, ಕವರ್ಜೀತ್ ಸಿಂಗ್ ಛಾಬ್ರಾ (ಹೀರಾ),  ಅಭಿಷೇಕ ಬಾಲಾಜಿ,  ಮನೋಹರ ಬೀರನೂರ,  ಗೋಪಾಲ್ ನಾಟೀಕರ್, ಮಂಜುನಾಥ ಮಠಪತಿ ಕುಸನೂರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here