ಕಲಬುರಗಿ: ಇಂದು ಬುಧವಾರ ಜೆಆರ್ ನಗರದಲ್ಲಿನ ಲಿಟಲ್ ಲ್ಲ್ಯಾಂಪ್ಸ್ಪ್ಲೇ ಸ್ಕೂಲ್ ನಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
2023 ಥೀಮಾದ yoga for vasudhaiva kutumbkam ಆಗಿದ್ದು ಯೋಗ ದೇಹಕ್ಕೆ ಮತ್ತು ಮೆದುಳಿಗೆ ಪ್ರಯೋಜನಕಾರಿಯಾಗಿದೆ ಯೋಗವು ಜೀವನದಲ್ಲಿ ಹೊಸ ಶಕ್ತಿಯನ್ನು ತುಂಬುತ್ತದೆ ಹಾಗಾಗಿ ಸದರಿ ಸ್ಕೂಲಿನಲ್ಲಿ ಈ ಸಂಸ್ಥೆಯ ಅಧ್ಯಕ್ಷೆಯರಾದ ರಾಜೇಶ್ವರಿ ಎನ್ ಮುಲಗೆ ಅತಿಥಿಗಳಾಗಿ ಆಗಮಿಸಿದ ಉಪನ್ಯಾಸಕಿಯರಾದ ರೂಪ ಕೆರಳ್ಳಿ ಶಿಕ್ಷಕರು ಹಾಗೂ ಮಕ್ಕಳೊಂದಿಗೆ ಯೋಗವನ್ನು ಮಾಡುವುದರ ಜೊತೆಗೆ ಅದರಿಂದ ಸಿಗುವ ಲಾಭವನ್ನು ಮನವರಿಕೆ ಮಾಡಿಕೊಡಲಾಯಿತು.