ಉದಯ್ ಕುಮಾರ್ ಶಿವಶಂಕರ್ ಬಳಗಾರ್ ಗೆ ಪಿ.ಎಚ್.ಡಿ ಪ್ರದಾನ

0
19

ಕಲಬುರಗಿ: ನಗರದ ಎಚ್.ಕೆ.ಇ ಸೊಸೈಟಿಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಉದಯ್ ಕುಮಾರ್ ಶಿವಶಂಕರ್ ಬಳಗಾರ್ ಅವರಿಗೆ ಜವಹರ್ ಲಾಲ್ ನೆಹರು ಟೆಕ್ನೋಲಜಿಕಲ್ ಯೂನಿವರ್ಸಿಟಿ ಹೈದರಾಬಾದ್ ಪಿಎಚ್ ಡಿ ನೀಡಿದೆ.

ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್,  ವಿಭಾಗದಲ್ಲಿ ಪಿ ಎಚ್ ಡಿ ನೀಡಲಾಗಿದೆ. ನೆಹರು ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ರಿಸರ್ಚ್ ಸೆಂಟರ್ ತಿರ್ಸೂರ್ ಕೇರಳ ಪ್ರಾಚಾರ್ಯರು ಡಾ. ಕೆ ಕರಬಸಪ್ಪ ಮತ್ತು ಡಾ. ವಿ. ಡಿ. ಮೈತ್ರಿ, ಪ್ರೊ-ವಾಯ್ಸ್ ಚಾನ್ಸಲರ್ ಶರಣಬಸವ ಯುನಿವರ್ಸಿಟಿ ಕಲ್ಬುರ್ಗಿ ಇವರ ಮಾರ್ಗದರ್ಶನದಲ್ಲಿ ಪದವಿ ನೀಡಲಾಗಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here