ಪದಗ್ರಹಣ ಸಮಾರಂಭ

0
15

ಕಲಬುರಗಿ: ನಗರದ ರೋಟರಿ ಶಾಲೆಯ  ಪೌಲ್ ಹ್ಯಾರಿಸ್ ಸಭಾಂಗಣದಲ್ಲಿ ರೋಟರಿ ಕ್ಲಬ್ ಆಫ್ ಗುಲ್ಬರ್ಗ ಮಿಡ್‍ಟೌನ್ ಹಾಗೂ ಇನ್ನರ್‍ವೀಲ್ ಕ್ಲಬ್ ಆಫ್ ಗುಲ್ಬರ್ಗ ಮಿಡ್‍ಟೌನ್ ವತಿಯಿಂದ ಪದಗ್ರಹಣ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಮಾಣಿಕ್ ಪವಾರ್, ಶಿವಚಂದ್ರ ರತ್ನಾಪುರಕರ್, ಡಾ.ಅನಂತ್ ಡಿ ಚಿಂಚುರೆ,  ಜಗದೀಶ್ ಮಾಲು, ಕಿರಣ್ ಶೆಟ್ಕರ್,  ಡಾ. ಸಂತೋಷ ಮಂಗಶೆಟ್ಟಿ, ಡಾ. ಜ್ಯೋತಿ ತೇಗನೂರ, ಲಾವಣ್ಯ ಮುರಳೀಧರ್, ಸ್ನೇಹಲತಾ ನಾಯ್ಕ್ ಸೇರಿದಂತೆ ರೋಟರಿ ಸದಸ್ಯರು, ಮಾಜಿ ಅಧ್ಯಕ್ಷರು, ಮಾಜಿ ಕಾರ್ಯದರ್ಶಿಗಳು, ಪದಾಧಿಕಾರಿಗಳು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here