ಬಸವಪಟ್ಟಣ ಗ್ರಾ.ಪಂಗೆ ಕವಿತಾ, ಶರಣಗೌಡ ಬುಕ್ಕಾ ಅವಿರೋಧ ಆಯ್ಕೆ

0
8

ಕಲಬುರಗಿ: ತಾಲ್ಲೂಕಿನ ಬಸವಪಟ್ಟಣ ಗ್ರಾಮ ಪಂಚಾಯತ್ 2 ನೇ ಅವದಿಯ ನೂತನ ಅವಿರೋಧವಾಗಿ ಅಧ್ಯಕ್ಷರಾಗಿ  ಕವಿತಾ ಮಹೇಶ ಸೀತಾಳೆ ಹಾಗೂ ಉಪಾಧ್ಯಕ್ಷರಾಗಿ ಶರಣಗೌಡ ಬುಕ್ಕಾ ಅವರನ್ನು ಆಯ್ಕೆಮಾಡಲಾಯಿತು. ಗುರು ಹಿರಿಯರು ಹಾಗೂ ಗ್ರಾಮ ಪಂಚಾಯತ್ ನಾಲ್ಕು ಹಳ್ಳಿಯ ಗ್ರಾಮ ಪಂಚಾಯತ್ ಸದಸ್ಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here