ಕಲಬುರಗಿ: ಗುಲ್ಬರ್ಗಾ ಬಾರ ಅಸೋಸಿಯನ್ ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾ ಕೋರ್ಟ್ ಆವರಣದಲ್ಲಿ ಗುಲ್ಬರ್ಗಾ ಬಾರ ಅಸೋಸಿಯನ್ ಕಲ್ಬುರ್ಗಿ ವತಿಯಿಂದ ಧ್ವಜಾರೋಹಣ ನಡೆಸಲಾಯಿತು.
ಜಿಲ್ಲಾ ಅಧ್ಯಕ್ಷರಾದ ಗುಪ್ತಲಿಂಗ್ ಪಾಟೀಲ್ ಇವರು ಧ್ವಜಾರೋಹಣ ಮಾಡಿದರು ಇದೇ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶರು ಮತ್ತು ವಕೀಲರ ಸಂಘದ ಪದಾಧಿಕಾರಿಗಳಾದ ಕಾರ್ಯದರ್ಶಿಗಳು ಬಿ ಎಸ್. ನಾಸಿ,ಧರ್ಮಣ್ಣ ಎಸ್. ಜೈನಾಪುರ, ಜಯಶೀಲ ಜಿ. ಬೋಧಲೆ, ಶಿವರಾಜ್ ಪಾಟೀಲ್, ಅನೇಕ ನ್ಯಾಯವಾದಿಗಳು ಮತ್ತು ಅನೇಕರು ಉಪಸ್ಥಿತರಿದ್ದರು.