ಕಲಬುರಗಿ: ಶಾಂತಿನಗರ ನಿವಾಸಿ, ಅಜಯ್ ಆರ್.ಕಲ್ಲೂರಕರ್ (48) ಭಾನುವಾರ ನಿಧನ ಹೊಂದಿದರು. ಪತ್ನಿ, ಪುತ್ರ ಸೇರಿ ಕಲ್ಲೂರಕರ್ ಪರಿವಾರ ಸೇರಿ ಅಪಾರ ಬಳಗ ಬಿಟ್ಟು ಅಗಲಿದ್ದಾರೆ.
ಸೋಮವಾರ ಬೆಳಿಗ್ಗೆ 11. ಕ್ಕೆ ಕೋಟನೂರ (ಡಿ) ಸ್ವಗ್ರಾಮದಲ್ಲಿ ಅವರ ಸ್ವಂತ ಹೋಲದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.