ನನಗೂ ಯಾವುದೆ ಕರೆ ಬಂದಿಲ್ಲ: ಸಂಸದ ಡಾ. ಉಮೇಶ್ ಜಾಧವ್

0
100

ಕಲಬುರಗಿ: ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ಘರ್ ವಾಪಸ್ ಬಗ್ಗೆ ಚರ್ಚೆ ನಡೆಯುತ್ತಿದೆ ಆದ್ರೆ ಅಧಿಕೃತವಾಗಿ ಪಾರ್ಟಿ ಬಿಟ್ಟು ಹೊಗ್ತೆನೆಂದು ಯಾರು ಹೇಳಿಲ್ಲ ನನಗೂ ಯಾವುದೆ ಕರೆ ಬಂದಿಲ್ಲ ಎಂದು ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಹೇಳಿದ್ದರು.

ಕಾಂಗ್ರೆಸ್ ನಿಂದ ಘರ್ ವಾಪಸ್ ಚರ್ಚೆ ವಿಚಾರ ಕಲಬುರಗಿಯಲ್ಲಿ ಮಾತನಾಡಿ ರಾಜಕೀಯ ಪಾರ್ಟಿಯಲ್ಲಿ ಒಂದು ಪಾರ್ಟಿಯಿಂದ ಇನ್ನೊಂದು ಪಾರ್ಟಿ ಸೇರಿದಾಗ ಹಳೆ ಕಾರ್ಯಕರ್ತರ ಮಧ್ಯೆ ಅಸಮಾಧಾನ ಇರುತ್ತೆ ಅದೇಲ್ಲಾ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಎಸ್ ಟಿ ಸೋಮಶೇಖರ್ ಗೆ ಯಡಿಯೂರಪ್ಪ ಬೊಮ್ಮಾಯಿ ಕರೆದು ಮಾತಾನಾಡಿ ಸಮಾಜಾಷಿಯಾಸಿದ್ದಾರೆ ನಾನು ಮುಂಬೈ ಟೀಮ್ ನಲ್ಲಿ ಮೊದಲಿನಿಂದಲು ಇಲ್ಲ ನಾವು ಮುಂಬೈ ಟೀಮ್ ಅಂತಾ ಯೂನಿಟಿ ಮಾಡಿಲ್ಲ ನಾವು ಯಡಿಯೂರಪ್ಪ ಟೀಮ್ ನಲ್ಲಿ ಇದ್ದಿವಿ ಎಂದರು.

Contact Your\'s Advertisement; 9902492681

ಪಾರ್ಟಿಯಿಂದ ಲೀಡರ್ ಹೊರ ಹೊದ್ರು ಮತದಾರರು ಹೋಗೊದಿಲ್ಲ ಬಿಜೆಪಿ ಮತ್ತೊಮ್ಮೆ 25 ಸೀಟ್ ಗೆಲ್ಲುವ ವಿಶ್ವಾಸ ಇದೆ ಚುನಾವಣೆ ಬಂದಾಗ ಎಲ್ಲಾ ಪಾರ್ಟಿಯವರು ಬೇರೆ ಬೇರೆ ಲೀಡರ್ ಗಳನ್ನ ಕರೆತರುವ ಪ್ರಯತ್ನ ನಡೆಯುತ್ತೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here